Sehwag PX
ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್
  • ಅತ್ಯುತ್ತಮ ಯೋಜನೆಗಳು
  • ಸುಲಭ ಹೋಲಿಕೆ
  • ತಕ್ಷಣದ ಖರೀದಿ

#Virukipolicy | T&C*

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ
ಆದಾಯ
| ಲಿಂಗ

1

2

ದಯವಿಟ್ಟು ಇತರ ಮಾಹಿತಿಯನ್ನು ನಮೂದಿಸಿ
ಫೋನ್ ಸಂಖ್ಯೆ
ಹೆಸರು
ಇಮೇಲ್
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಭಾರತದ ವಿಮಾ ಯೋಜನೆ ನೀಡುವ ಕಂಪನಿಗಳಲ್ಲಿ ಅತ್ಯಂತ ಹೆಸರುವಾಸಿ ಆಗಿದ್ದು, ಜನರಿಗೆ ಅನುಕೂಲ ಆಗುವಂತಹ ಅನೇಕ ವಿಮಾ ಯೋಜನೆಗಳನ್ನು ಅವರಿಗೆ ತನ್ನ 63 ವರ್ಷಗಳ ಇತಿಹಾಸದಲ್ಲಿ ಪರಿಚಯಿಸಿದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಪ್ರೈವೇಟ್ ಕಂಪನಿಗಳು ಈ ಸೆಕ್ಟರ್ ನಲ್ಲಿ ಬಂದಿದ್ದರೂ ಕೂಡ, ಎಲ್ ಐ ಸಿ ಯು ತನ್ನ ಮುಂದಾಳತ್ವವನ್ನು ಕಾಪಾಡಿಕೊಂಡು ಬಂದಿದೆ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಅದರ ಮತ್ತೊಂದು ಕೊಡುಗೆ. ಈ ಪ್ಲಾನ್ ಒಂದು ನಾನ್ ಲಿಂಕ್ಡ್ ಲಾಭದಲ್ಲಿ ಬಾಗಿ ಆಗುವ ಪ್ಲಾನ್ ಆಗಿದ್ದು, ಜನರಿಗೆ ಅವರ ಮುಂದಿನ ಜೀವನಕ್ಕೆ ರಕ್ಷಣೆ ಹಾಗೂ ಉಳಿತಾಯ ಎರಡನ್ನೂ ಒದಗಿಸುವ ಸಂಯೋಜಿತ ಯೋಜನೆ ಆಗಿರುತ್ತದೆ. ಈ ಪ್ಲಾನ್ ಪಾಲಿಸಿದಾರನ ಕುಟುಂಬಕ್ಕೆ ಅಕಸ್ಮಾತ್ ಅವನ ಮರಣ ಆದಲ್ಲಿ, ಪಾಲಿಸಿಯ ನಿಯಮಕ್ಕೆ ಅನುಸಾರವಾಗಿ ಧನ ಸಹಾಯವನ್ನು ಮಾಡುತ್ತದೆ. ಹಾಗೆಯೇ, ಪಾಲಿಸಿದಾರನು ಪಾಲಿಸಿಯ ಆವದಿಯನ್ನು ಮುಗಿಸಿ ಜೀವಂತವಾಗಿದ್ದಲ್ಲಿ, ಅವನಿಗೆ ಪಾಲಿಸಿಯ ಮೆಚೂರಿಟೀ ಸಮಯದಲ್ಲಿ, ಒಂದು ಖಚಿತವಾದ ಮೊತ್ತವನ್ನು ನೀಡುತ್ತದೆ. ಹಾಗೂ ಸಾಲ ಸೌಲಭ್ಯ ಅವಕಾಶ ಇರುವುದರಿಂದ, ಅವನಿಗೆ ಪಾಲಿಸಿಯ ಅವದಿಯ ಮದ್ಯದಲ್ಲಿ ಹಣದ ಅವಶ್ಯಕತೆ ಇರುವಾಗ ಸಹಾಯವನ್ನು ಮಾಡುವಲ್ಲಿ ನೆರವಾಗುತ್ತದೆ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ - ಬೆನೆಫಿಟ್ಸ್ ಗಳು

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಪಾಲಿಸಿದಾರನಿಗೆ ಈ ಕೆಳ ಕಂಡ ಬೆನಿಫಿಟ್ ಗಳನ್ನು ನೀಡುತ್ತದೆ.

ಡೆತ್ ಬೆನಿಫಿಟ್

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಅಡಿಯಲ್ಲಿ ಡೆತ್ ಬೆನಿಫಿಟ್ ಲಭ್ಯವಿದ್ದು, ಅದರ ವಿವರಗಳು ಈ ರೀತಿ ಇದೆ.

ಪಾಲಿಸಿದಾರನ ಮರಣವು ಪಾಲಿಸಿಯ ಆವದಿಯ ಮದ್ಯದಲ್ಲಿ ಆದಲ್ಲಿ, ಅವನು ಸೂಚಿಸಿರುವ ನಾಮಿನಿಗೆ ಡೆತ್ ಬೆನಿಫಿಟ್ ಎಂದು ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತವನ್ನು ಹಾಗೂ ಅದರ ಜೊತೆಯಲ್ಲಿ, ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತ ಮತ್ತು ಅಂತಿಮ ಅಡಿಷನಲ್ ಬೋನಸ್ ಮೊತ್ತ (ಇದ್ದಲ್ಲಿ) ಇವೆಲ್ಲವನ್ನೂ ಸೇರಿಸಿ ಒಟ್ಟು ಮೊತ್ತವನ್ನು ನೀಡಲಾಗುವುದು. ಇದರಲ್ಲಿ, ಸಮ್ ಅಶ್ಶುರ್ಡ್ ಆನ್ ಡೆತ್ ಮೊತ್ತ ಎಂದರೆ, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಅಥವಾ ವಾರ್ಷಿಕ ಪ್ರೀಮಿಯಂ (ವರ್ಷದ ಎಲ್ಲಾ ಪ್ರೀಮಿಯಂ ಗಳನ್ನು ಸೇರಿಸಿ) ಮೊತ್ತದ 10 ಪಟ್ಟು ಮೊತ್ತ – ಇವೆರಡರಲ್ಲಿ ಯಾವುದು ಹೆಚ್ಚೋ ಅದು. ಹಾಗೆಯೇ, ಪಾಲಿಸಿಯ ನಿಯಮದ ಪ್ರಕಾರ,ಡೆತ್ ಬೆನಿಫಿಟ್ ಮೊತ್ತವು, ಪಾಲಿಸಿದಾರನು ನೀಡಿರುವ ಪ್ರೀಮಿಯಂ ಗಳ ಒಟ್ಟಾರೆ ಮೊತ್ತಕ್ಕಿಂತ 105 % ಕನಿಷ್ಠ ಇರಬೇಕಾಗುತ್ತದೆ.

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ, ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ (ಇದ್ದಲ್ಲಿ) ಮತ್ತು ರೈಡರ್ಸ್ ಪ್ರೀಮಿಯಂ ಇವುಗಳು ಸೇರಿರುವುದಿಲ್ಲ.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಅವದಿ ಮುಗಿಸಿದಲ್ಲಿ (ಆವದಿಯ ಕೊನೆಯಲ್ಲಿ ಜೀವಂತವಾಗಿದ್ದಲ್ಲಿ) ಅಂತಹ ಪಾಲಿಸಿಗೆ ಮೆಚೂರಿಟೀ ಬೆನಿಫಿಟ್ ಅನ್ವಯ ಆಗುತ್ತದೆ. ಅದರ ಪ್ರಕಾರ, ಪಾಲಿಸಿದಾರನಿಗೆ, ಕಾರ್ಪೊರೇಷನ್ ಮೆಚೂರಿಟೀ ಬೆನಿಫಿಟ್ ಎಂದು, ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ ಹಾಗೂ ಅದರ ಜೊತೆಗೆ ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತ ಮತ್ತು ಅಂತಿಮ ಅಡಿಷನಲ್ ಬೋನಸ್ ಮೊತ್ತ (ಇದ್ದಲ್ಲಿ) ಇವೆಲ್ಲವನ್ನೂ ಸೇರಿಸಿ ಒಟ್ಟು ಮೊತ್ತವನ್ನು ನೀಡುತ್ತದೆ. ಆದರೆ, ಪಾಲಿಸಿದಾರನು ಅಲ್ಲಿಯವರೆಗಿನ ಎಲ್ಲಾ ಪ್ರೀಮಿಯಂ ಗಳನ್ನು ಪಾವತಿಸಿರಬೇಕು.

ಪಾಲಿಸಿಯು ಕಾರ್ಪೊರೇಷನ್ ನ ಲಾಭದಲ್ಲಿ ಬಾಗಿ ಆಗುವಿಕೆ

ಈ ಪಾಲಿಸಿಯ ನಿಯಮದ ಪ್ರಕಾರ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಹಾಗೂ ಅದರಿಂದ ಉತ್ಪನ್ನ ಆಗುವ ಲಾಭದಲ್ಲಿ ಬಾಗಿ ಆಗಲು ಅರ್ಹತೆ ಹೊಂದಿರುತ್ತದೆ.

ಆದ್ದರಿಂದ, ಈ ಪಾಲಿಸಿಯು ಕಾರ್ಪೊರೇಷನ್ ನೀಡುವ ಸಿಂಪಲ್ ರಿವರ್ಶನರಿ ಬೋನಸ್ ಗಳಿಗೂ ಅರ್ಹತೆ ಪಡೆಯುತ್ತದೆ. ಸಿಂಪಲ್ ರಿವರ್ಶನರಿ ಬೋನಸ್  ಮೊತ್ತವನ್ನು ಕಾರ್ಪೊರೇಷನ್ ತನ್ನ ಹಿಂದಿನ ವರ್ಷಗಳ ಪರ್ಫಾರ್ಮನ್ಸ್ ಆದಾರದ ಮೇಲೆ ನಿಗದಿ ಪಡಿಸುತ್ತದೆ. ಆದರೆ, ಪಾಲಿಸಿಯು ಮೆಚೂರಿಟೀ ಆಗುವಾಗ ಅಸ್ಥಿತ್ವದಲ್ಲಿ ಇರಬೇಕು

ಅದೇ ರೀತಿ, ಅಂತಿಮ ಅಡಿಷನಲ್ ಬೋನಸ್ ಗೂ ಅರ್ಹತೆ ಇರುತ್ತದೆ. ಇದರ ಪ್ರಕಾರ ಪಾಲಿಸಿಯು ಮೆಚೂರಿಟೀ ಆಗಿ ಅಥವಾ ಪಾಲಿಸಿದಾರನ ಮರಣದಿಂದಾಗಲಿ ಕ್ಲೆಯಿಮ್ ಆದ ಪಕ್ಷದಲ್ಲಿ ಆ ಪಾಲಿಸಿಗೆ ಕಾರ್ಪೊರೇಷನ್ ನವರು ಘೋಷಿಸುವ  ಅವತ್ತಿನ ಅಂತಿಮ ಅಡಿಷನಲ್ ಬೋನಸ್ ಮೊತ್ತವು ಸಿಗುತ್ತದೆ.ಆದರೆ, ಪಾಲಿಸಿಯು ನಿಯಮದಲ್ಲಿ ಸೂಚಿಸಿರುವ ಕನಿಷ್ಠ ಅವದಿಯನ್ನು ಪೂರೈಸಿರಬೇಕು.

ಆಪ್ಶನಲ್ ಬೆನಿಫಿಟ್ (ಸ್ವ ಇಚ್ಚೆಯಿಂದ ತೆಗೆದುಕೊಳ್ಳುವ ಬೆನಿಫಿಟ್ ಗಳು)

ಆಪ್ಶನಲ್  ಬೆನಿಫಿಟ್ ಗಳು ಅಂದರೆ ಸ್ವ ಇಚ್ಚೆಯಿಂದ ತೆಗೆದುಕೊಳ್ಳುವ ಬೇನೆಫಿಟ್ ಗಳು  ಈ ಕೆಳ ಕಂಡಂತಿವೆ.

  • ಎಲ್ ಐ ಸಿ ಯವರ ಆಕಸ್ಮಿಕ ಡೆತ್ (ಆಕ್ಸಿಡೆಂಟಲ್) ಹಾಗೂ ಅಂಗ ವೈಕಲ್ಯ (ಡಿಸ್ಎಬಿಲಿಟಿ) ರೈಡರ್

ರೈಡರ್ ಸಮ್ ಅಶ್ಶುರ್ಡ್ ಮೊತ್ತವು ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕಿಂತ ಹೆಚ್ಚು ಇರಕೂಡದು. ಪಾಲಿಸಿದಾರನು ಈ ರೈಡರ್ ಅನ್ನು ತೆಗೆದುಕೊಳ್ಳಬೇಕಾದಲ್ಲಿ, ಅದಕ್ಕೆ ತಗಲುವ ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ನೀಡಬೇಕಾಗುತ್ತದೆ.

ಪಾಲಿಸಿದಾರನು ಅಪಘಾತದಿಂದ ಮರಣ ಹೊಂದಿದಲ್ಲಿ, ಪಾಲಿಸಿಗೆ ಅನ್ವಯವಾಗುವ ಆಕ್ಸಿಡೆಂಟ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವನ್ನು ಒಂದು ಲಂಪ್ ಸಮ್ ಮೊತ್ತವಾಗಿ ನೀಡಲಾಗುವುದು.

ಅದೇ, ಪಾಲಿಸಿದಾರನು, ಅಪಘಾತದಿಂದ ಶಾಶ್ವತ ಅಂಗ ವೈಕಲ್ಯವನ್ನು ಹೊಂದಿದಲ್ಲಿ (ಅಪಘಾತವಾದ 180 ದಿನಗಳ ಒಳಗೆ)  ಅವನಿಗೆ ಆಕ್ಸಿಡೆಂಟ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವನ್ನು ಸಮವಾದ ತಿಂಗಳಿನ ಕಂತುಗಳಲ್ಲಿ 10 ವರ್ಷಗಳ ಕಾಲ ನೀಡಲಾಗುವುದು. ಹಾಗೆಯೇ ಮುಂದಿನ ರೈಡರ್ ಪ್ರೀಮಿಯಂ ಮತ್ತು ಉಳಿದ ಬೇಸಿಕ್ ಸಮ್ ಅಶ್ಶುರ್ಡ್ ಬಾಬ್ತು ನೀಡಬೇಕಾಗಿರುವ ಎಲ್ಲಾ ಪ್ರೀಮಿಯಂ ಗಳನ್ನು ವೈವ್ ಆಫ್ ಮಾಡಲಾಗುವುದು. ಅಂದರೆ, ಪಾಲಿಸಿದಾರನು ಮುಂದಿನ ಪ್ರೀಮಿಯಂ ಗಳನ್ನು ಕಟ್ಟಬೇಕಾಗಿರುವುದಿಲ್ಲ.

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ – ಬೆನೆಫಿಟ್ ಉದಾಹರಣೆ

ಶಾಸನಬದ್ದ ಎಚ್ಚರಿಕೆ

ಎಲ್ ಐ ಸಿ ಯು ನೀಡುವ ಬೆನೆಫಿಟ್ಸ್ ಗಳಲ್ಲಿ ಕೆಲವು ಗ್ಯಾರಂಟಿಡ್ ಆಗಿದ್ದು ಇನ್ನು ಕೆಲವು ಬದಲಾವಣೆಗೆ ಒಳ ಪಡುವ ಬೆನಿಫಿಟ್ ಗಳು ಆಗಿರುತ್ತವೆ, ಏಕೆಂದರೆ, ಅಂತಹ ಬೆನಿಫಿಟ್ ಗಳು ಕಾರ್ಪೊರೇಷನ್ ನ ಮುಂದಿನ ಕಾರ್ಯ ನಿರ್ವಹಣೆ ಹಾಗೂ ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಪಾಲಿಸಿಯಲ್ಲಿ ಗ್ಯಾರಂಟಿಡ್ ಆದಾಯ ಎಂದು ನಮೂದಿಸಿರುವ ಬೆನಿಫಿಟ್ ಗಳಿಗೆ ಕೆಳ ಕಂಡ ಟೇಬಲ್ ನಲ್ಲಿ “ಗ್ಯಾರಂಟಿಡ್” ಎಂದು ತೋರಿಸಲಾಗಿದೆ. ಹಾಗೆಯೇ, ಪಾಲಿಸಿಯಲ್ಲಿ ನಮೂದಿಸಿರುವ ಗ್ಯಾರಂಟಿಡ್ ಅಲ್ಲದ ಬೆನಿಫಿಟ್ ಗಳನ್ನು ಕೆಳ ಕಂಡ ಟೇಬಲ್ ನಲ್ಲಿ ಎರಡು ರೀತಿಯ ರಿಟರ್ನ್ಸ್ ಗಳನ್ನು ಗಣನೆಗೆ ತೆಗೆದುಕೊಂಡು ಅದರ ರೀತ್ಯಾ ತೋರಿಸಲಾಗಿದೆ. ಇದು ಭವಿಷ್ಯದಲ್ಲಿ ಕಾರ್ಪೊರೇಷನ್ ನ ಬಂಡವಾಳ ಹೂಡಿಕೆಯಿಂದ ಬರಬಹುದಾದ ಎರಡು ಊಹಿಸಲಾದ ಆದಾಯ ಗಳನ್ನು ಅಳವಡಿಸಿ ತಯಾರಿಸಲಾಗಿದೆ. ಈ ಎರಡು ಊಹಿಸಲಾದ ಆದಾಯಗಳು ಪಾಲಿಸಿಯ ಬಾಬ್ತು ನೀಡುವ ಗ್ಯಾರಂಟಿಡ್ ಮೊತ್ತವಲ್ಲ. ಹಾಗೂ ಅವುಗಳು ಗರಿಷ್ಠ ಅಥವಾ ಕನಿಷ್ಠ ಮಿತಿಗಳು ಕೂಡ ಅಲ್ಲ. ಏಕೆಂದರೆ, ನಿಮ್ಮ ಪಾಲಿಸಿಯು ಬೇರೆ ಬೇರೆ ಅಂಶಗಳ ಮೇಲೆ ಹಾಗೂ ಮುಂದಿನ ಕಾರ್ಪೊರೇಷನ್ ನ ಕಾರ್ಯ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಈ ಪಾಲಿಸಿಯ ಬೆನಿಫಿಟ್ ಗಳ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಿ.

ವಿವರಗಳು

ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನ ವಯಸ್ಸು

30 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

35 ವರ್ಷಗಳು

ಪ್ರೀಮಿಯಂ ಪಾವತಿಸುವ ರೀತಿ

ವರ್ಷಕ್ಕೊಮ್ಮೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ವಾರ್ಷಿಕ ಪ್ರೀಮಿಯಂ ಮೊತ್ತ (ರೂ ಗಳಲ್ಲಿ)

2881

ಬದಲಾಗಬಹುದಾದ ಸಿನ್ಯಾರಿಯೋ 1 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 4 % ಒಂದು ವರ್ಷಕ್ಕೆ

ಬದಲಾಗಬಹುದಾದ ಸಿನ್ಯಾರಿಯೋ 2 – ಒಟ್ಟು ಹಣ ಹೂಡಿಕೆಯ ಮೇಲೆ ಬರಬಹುದಾದ ರಿಟರ್ನ್ @ 8 % ಒಂದು ವರ್ಷಕ್ಕೆ

ಆ) ಪಾಲಿಸಿಯ  ಅವದಿಯಲ್ಲಿ ಪಾಲಿಸಿದಾರನ ಮರಣ ಆದಲ್ಲಿ ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನ ಮರಣ ಆದ ಪಕ್ಷದಲ್ಲಿ  ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

2881

100000

1150

3000

101150

103000

2

5782

100000

2300

6000

102300

106000

3

8643

100000

3450

9000

103450

109000

4

11524

100000

4600

12000

104600

112000

5

14405

100000

5750

15000

105750

115000

6

17286

100000

6900

18000

106900

118000

7

20167

100000

8050

21000

108050

121000

8

23048

100000

9200

24000

109200

124000

9

25929

100000

10350

27000

110350

127000

10

28810

100000

11500

30000

111500

130000

11

31691

100000

12650

33000

112650

133000

12

34572

100000

13800

36000

113800

136000

13

37453

100000

14950

39000

114950

139000

14

40334

100000

16100

42000

116100

142000

15

43215

100000

17250

45500

117250

145500

16

46096

100000

18400

48500

118400

148500

17

48977

100000

19550

52000

119550

152000

18

51858

100000

20700

55500

120700

155500

19

54739

100000

21850

59000

121850

159000

20

57620

100000

23000

62500

123000

162500

21

60501

100000

24150

66000

124150

166000

22

63382

100000

25300

70500

125300

170500

23

66263

100000

26450

75000

126450

175000

24

69144

100000

27600

79500

127600

179500

25

72025

100000

28750

85000

128750

185000

26

74906

100000

29900

90500

129900

190500

27

77787

100000

31050

96000

131050

196000

28

80668

100000

32200

101500

132200

201500

29

83549

100000

33350

107000

133350

207000

30

86430

100000

34500

114000

134500

214000

31

89311

100000

35650

121000

135650

221000

32

92192

100000

36800

128000

136800

228000

33

95073

100000

37950

135000

137950

235000

34

97954

100000

39100

142000

139100

242000

35

100835

100000

40250

149000

140250

249000

 

ಆ) ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ  ಸಿಗಬಹುದಾದ ಮೊತ್ತ

ವರ್ಷದ ಕೊನೆಯಲ್ಲಿ

ವರ್ಷದ ಕೊನೆಯಲ್ಲಿ ನೀಡಿರುವ ಪ್ರೀಮಿಯಂ ಮೊತ್ತ(ರೂ ಗಳಲ್ಲಿ)

ಪಾಲಿಸಿಯ ಬಾಬ್ತು ಪಾಲಿಸಿದಾರನು ಸರಂಡರ್ ಮಾಡಿದ ಪಕ್ಷದಲ್ಲಿ  ನೀಡುವ ಬೆನಿಫಿಟ್ ಮೊತ್ತ (ಆ ವರ್ಷದ ಕೊನೆಗೆ)

   

ಗ್ಯಾರಂಟಿಡ್ ಸರಂಡರ್ ಮೊತ್ತ (ರೂ ಗಳಲ್ಲಿ


ಬೋನಸ್ ನ ಸರಂಡರ್ ಮೌಲ್ಯ (ರೂ ಗಳಲ್ಲಿ)


ಒಟ್ಟು ಗ್ಯಾರಂಟಿಡ್ ಮೊತ್ತ (ರೂ ಗಳಲ್ಲಿ)

     

ಸಿನಾರಿಯೊ 1

4 %

ಸಿನಾರಿಯೊ 2

8%

ಸಿನಾರಿಯೊ 1

4 %

ಸಿನಾರಿಯೊ 2

8%

1

2881

0

0

0

0

0

2

5782

0

0

0

0

0

3

8643

2593

69

180

2662

2773

4

11524

5762

141

367

5903

6129

5

14405

7203

346

902

7548

8104

6

17286

8643

415

1082

9058

9725

7

20167

10084

854

2228

10938

12312

8

23048

11780

1110

2894

12889

14674

9

25929

13540

1366

3564

14906

17104

10

28810

15364

1625

4239

16989

19603

11

31691

17253

1890

4930

19142

22183

12

34572

19208

2088

5447

21296

24655

13

37453

21225

2284

5959

23509

27184

14

40334

23305

2483

6476

25788

29781

15

43215

25449

2682

6998

28132

32447

16

46096

27658

2892

7546

30550

35203

17

48977

29930

3114

8124

33044

38054

18

51858

32266

3358

8759

35624

41025

19

54739

34666

3623

9451

38289

44117

20

57620

37130

3917

10218

41047

47348

21

60501

39664

4246

11075

43910

50740

22

63382

42257

4448

11603

46705

53860

23

66263

44913

4671

12185

49584

57098

24

69144

47633

4927

12852

52560

60485

25

72025

50418

5221

13620

55639

64038

26

74906

53266

5561

14508

56827

67774

27

77787

56178

5955

15536

62123

71714

28

80668

59154

6417

16741

65571

75895

29

83549

62194

6953

18140

69147

80333

30

86430

65307

7587

19791

73893

85098

31

89311

68475

8335

21743

76810

90218

32

92192

71707

9218

24048

80925

95755

33

95073

75033

10269

26789

85272

101792

34

97954

78363

11730

30600

90093

108963

35

100835

80668

14088

36750

94756

117418

 

  • ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ನಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ಸ್ ಗಳ ಬಾಬ್ತು ನೀಡಬೇಕಾದ ಹೆಚ್ಚುವರಿ ಮೊತ್ತ ಸೇರಿರುವುದಿಲ್ಲ
  • ಈ ಪ್ಲಾನ್ ಅಡಿಯಲ್ಲಿ, ಒಟ್ಟಾರೆ ಡೆತ್ ಬೆನಿಫಿಟ್ ಮೊತ್ತವು ಒಟ್ಟು ಪ್ರೀಮಿಯಂ ಗಳ ಮೊತ್ತದ 105 % ಗಿಂತ ಕಮ್ಮಿ ಇರುವುದಿಲ್ಲ (ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಹಾಗೂ ರೈಡರ್ಸ್ ಮೊತ್ತಗಳನ್ನು ಹೊರತು ಪಡಿಸಿ)

ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಅನುಕೂಲವಾದಲ್ಲಿ, ಸ್ಪೆಷಲ್ ಸರಂಡರ್ ವ್ಯಾಲ್ಯು ಮೊತ್ತವನ್ನು ನೀಡಬಹುದು

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ – ಅರ್ಹತೆಗಳು ಹಾಗೂ ನಿಬಂದನೆಗಳು

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಗೆ ಈ ಕೆಳ ಕಂಡ ಅರ್ಹತೆಗಳು ಹಾಗೂ ನಿಬಂದನೆಗಳು ಅನ್ವಯ ಆಗುತ್ತವೆ.

ಬೇಸಿಕ್ ಪ್ಲಾನ್ ಗೆ

ಕನಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ಗರಿಷ್ಠ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ಗಳಲ್ಲಿ ಇರಬೇಕಾಗುತ್ತದೆ

ಯಾವುದೇ ಮಿತಿ ಇಲ್ಲ

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ  ವಯಸ್ಸು

8 ವರ್ಷಗಳು  ಮುಗಿದಿರಬೇಕು

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಗರಿಷ್ಠ  ವಯಸ್ಸು

55 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪಾಲಿಸಿಯು ಮೆಚೂರಿಟೀ ಆಗುವಾಗ ಪಾಲಿಸಿದಾರನ ಗರಿಷ್ಠ ವಯಸ್ಸು

75 ವರ್ಷಗಳನ್ನು (ಹತ್ತಿರದ ಹುಟ್ಟು ಹಬ್ಬಕ್ಕೆ) ದಾಟಿರಬಾರದು

ಪಾಲಿಸಿಯ ಕನಿಷ್ಠ ಅವದಿ (ಟರ್ಮ್)

12 ವರ್ಷಗಳು

ಪಾಲಿಸಿಯ ಗರಿಷ್ಠ ಅವದಿ (ಟರ್ಮ್)

35 ವರ್ಷಗಳು

ಎಲ್ ಐ ಸಿ ಆಕಸ್ಮಿಕ (ಅಕ್ಸಿಡೆಂಟಲ್) ಡೆತ್ ಮತ್ತು ಅಂಗ ವೈಕಲ್ಯ (ಡಿಸ್ಎಬಿಲಿಟಿ) ಬೆನಿಫಿಟ್ ರೈಡರ್ ಗೆ

ಕನಿಷ್ಠ ಆಕಸ್ಮಿಕ (ಆಕ್ಸಿಡೆಂಟ್) ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

100000

ಗರಿಷ್ಠ ಆಕಸ್ಮಿಕ (ಆಕ್ಸಿಡೆಂಟ್) ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)

ಆಕ್ಸಿಡೆಂಟ್ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ಗಳಲ್ಲಿ ಇರಬೇಕು.

ಬೇಸಿಕ್ ಪ್ಲಾನ್ ಅಡಿಯಲ್ಲಿ ಆಯ್ಕೆ ಮಾಡಿರುವ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸರಿ ಸಮನಾಗಿ. ಆದರೆ ಆ ಮೊತ್ತವು ಪಾಲಿಸಿದಾರನು ಈಗಾಗಲೇ ತೆಗೆದುಕೊಂಡಿರುವ ಎಲ್ಲ ಪಾಲಿಸಿಗಳು ಮತ್ತು  ಗ್ರೂಪ್ ಪಾಲಿಸಿ ಹಾಗೂ ಈಗ ಪಡೆಯುತ್ತಿರುವ ಪಾಲಿಸಿಯನ್ನು ಸಹ ಸೇರಿಸಿ ಒಟ್ಟಾರೆ ಸಮ್ ಅಶ್ಶುರ್ಡ್ ಮೊತ್ತವು ರೂ 50 ಲಕ್ಷಗಳನ್ನು ಮೀರುವ ಹಾಗಿಲ್ಲ

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಕನಿಷ್ಠ  ವಯಸ್ಸು

18 ವರ್ಷಗಳು ಮುಗಿದಿರಬೇಕು

ಪಾಲಿಸಿ ಪಡೆಯುವಾಗ ಪಾಲಿಸಿದಾರನ ಗರಿಷ್ಠ  ವಯಸ್ಸು

ಕವರೆಜ್ ಅನ್ನು ಪಾಲಿಸಿಯ ಆವದಿಯಲ್ಲಿ ಪಾಲಿಸಿ ಅನಿವರ್ಸರಿ ದಿವಸಕ್ಕೆ ಯಾವಾಗ ಬೇಕಾದರೂ ಪಡೆಯಬಹುದು. ಆದರೆ ಪಾಲಿಸಿದಾರನ ವಯಸ್ಸು ಹತ್ತಿರದ ಹುಟ್ಟು ಹಬ್ಬಕ್ಕೆ 70 ವರ್ಷಗಳನ್ನು ಮೀರಿರಬಾರದು.

ವಿಮಾ ಕವರೆಜ್ ಇರುವ ಗರಿಷ್ಠ ವಯಸ್ಸು

70 ವರ್ಷಗಳು (ಹತ್ತಿರದ ಹುಟ್ಟು ಹಬ್ಬಕ್ಕೆ)

ಪ್ರೀಮಿಯಂ ಗಳನ್ನು ನೀಡುವಿಕೆ

ಪಾಲಿಸಿದಾರನು ಪಾಲಿಸಿಯ ಮೇಲಿನ ಪ್ರೀಮಿಯಂ ಗಳನ್ನು ಕೆಳಗೆ ವಿವರಿಸಿರುವ ರೀತಿಯಲ್ಲಿ ನೀಡಬಹುದು.

  • ವರ್ಷಕ್ಕೊಮ್ಮೆ
  • ಅರ್ದ ವರ್ಷಕ್ಕೊಮ್ಮೆ
  • 3 ತಿಂಗಳಿಗೆ  ಒಮ್ಮೆ
  • ತಿಂಗಳಿಗೊಮ್ಮೆ (ಕೇವಲ ECS ಅಥವಾ ಸಂಬಳದ ಕಡಿತದ ಮೂಲಕ ಮಾತ್ರ)

ಈ ಮೇಲ್ಕಂಡ ರೀತಿಯಲ್ಲಿ ಯಾವುದಾದರೂ ಒಂದನ್ನು ಪಾಲಿಸಿಯನ್ನು ಪಡೆಯುವ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಗ್ರೇಸ್ ಪೀರಿಯಡ್

ಈ ಪ್ಲಾನ್ ಅಡಿಯಲ್ಲಿ, ಪ್ರೀಮಿಯಂ ಅನ್ನು ಪಾವತಿಸಲು ಗ್ರೇಸ್ ಪೀರಿಯಡ್ ನೀಡಲಾಗುವುದು.

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ

ಕನಿಷ್ಠ 30 ದಿನಗಳು ಅಥವಾ  1 ತಿಂಗಳು

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ

ಕನಿಷ್ಠ 30 ದಿನಗಳು ಅಥವಾ  1 ತಿಂಗಳು

3 ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ

ಕನಿಷ್ಠ 30 ದಿನಗಳು ಅಥವಾ  1 ತಿಂಗಳು

ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ

15 ದಿನಗಳು

ಸ್ಯಾಂಪಲ್ ಪ್ರೀಮಿಯಂ ಮೊತ್ತ (ರೇಟ್ಸ್)

ಪಾಲಿಸಿಗೆ ಸಂಭಂದ ಪಟ್ಟ ಹಾಗೆ ಪಾಲಿಸಿದಾರನು ನೀಡಬೇಕಾದ ಸ್ಯಾಂಪಲ್ ಪ್ರೀಮಿಯಂ ರೇಟ್ಸ್ ಗಳನ್ನು  ಕೆಳಗೆ ವಿವರಿಸಲಾಗಿದೆ. ಈ ಪ್ರೀಮಿಯಂ ರೇಟ್ಸ್ ಗಳಲ್ಲಿ ಸರ್ವಿಸ್ ಟಾಕ್ಸ್ ಮೊತ್ತವು ಸೇರಿರುವುದಿಲ್ಲ. ಹಾಗೂ ಇಲ್ಲಿ ನೀಡಿರುವ ಪ್ರೀಮಿಯಂ ಮೊತ್ತವು ಬೇಸಿಕ್  ಸಮ್ ಅಶ್ಶುರ್ಡ್ ನ ಪ್ರತಿ ರೂ 1000 ಕ್ಕೆ ಅನ್ವಯವಾಗುತ್ತದೆ.

 

ಪಾಲಿಸಿಯ ಅವದಿ (ಟರ್ಮ್)

ವಯಸ್ಸು (ವರ್ಷಗಳಲ್ಲಿ)

15

25

35

20

71.20

40.10

28.10

30

71.50

40.75

29.40

40

72.85

43.25

33.15

50

77.10

49.40

ಅನ್ವಯವಾಗುವುದಿಲ್ಲ

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ – ಇತರೆ ಬೆನಿಫಿಟ್ ಗಳು

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪ್ಲಾನ್ ಸಹಾ ಪಾಲಿಸಿದಾರನಿಗೆ ಇನ್ನಿತರ ಬೆನಿಫಿಟ್ ಗಳನ್ನು ನೀಡುತ್ತದೆ. ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ.

ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೇಲೆ ನೀಡುವ ರಿಯಾಯತಿ

ಎಲ್ ಐ ಸಿ ನ್ಯೂ ಎಂಡೋಮೆಂಟ್ ಪಾಲಿಸಿಯನ್ನು ಪಡೆಯುವಾಗ ಪಾಲಿಸಿದಾರನಿಗೆ ಕೆಲವು ರಿಯಾಯತಿ ದೊರಕುತ್ತದೆ. ಅವುಗಳು ಅವನು ನೀಡುವ ಪ್ರೀಮಿಯಂ ಹಾಗೂ ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಗಳಿಗೆ ಅನ್ವಯವಾಗುತ್ತದೆ. ವಿವರಗಳು ಈ ಕೆಳ ಕಂಡಂತಿದೆ.

ಪ್ರೀಮಿಯಂ ಮೇಲೆ ಸಿಗುವ ರಿಯಾಯತಿ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ – ಸ್ಯಾಂಪಲ್ ಪ್ರೀಮಿಯಂ ಮೊತ್ತದ ಮೇಲೆ 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ –ಯಾವುದೇ ರಿಯಾಯತಿ ದೊರೆಯುವುದಿಲ್ಲ

ಹೆಚ್ಚು ಸಮ್ ಅಶ್ಶುರ್ಡ್(B.S.A)  ಮೇಲೆ ಸಿಗುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ (ರೂ ಗಳಲ್ಲಿ)  B. S. A

ದೊರೆಯುವ ರಿಯಾಯತಿ

100000 ದಿಂದ 195000 ರವರೆಗೆ

ಯಾವುದೇ ರಿಯಾಯತಿ ಇಲ್ಲ

200000 ದಿಂದ 495000 ರವರೆಗೆ

B.S.A ಮೇಲೆ 2.00% ರಿಯಾಯತಿ ದೊರೆಯುತ್ತದೆ

500000 ಕ್ಕೆ ಮೇಲ್ಪಟ್ಟು

B.S.A ಮೇಲೆ 3.00 % ರಿಯಾಯತಿ ದೊರೆಯುತ್ತದೆ

ಪೈಡ್ - ಅಪ್ ಮೌಲ್ಯ

ಪಾಲಿಸಿದಾರನು ಈ ಪಾಲಿಸಿಯ ಬಾಬ್ತು ಪಾವತಿಸಬೇಕಾಗಿರುವ ಪ್ರೀಮಿಯಂ ಗಳನ್ನು 3 ವರ್ಷಗಳು ನೀಡಿದ್ದಲ್ಲಿ, ಹಾಗೂ ಮುಂದೆ ಕಾರಣಾಂತರಗಳಿಂದ ನೀಡಲು ಆಗದೆ ಇದ್ದ ಪಕ್ಷದಲ್ಲಿ, ಅಂತಹ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದಿಲ್ಲ. ಬದಲಿಗೆ, ಆ ಪಾಲಿಸಿಯು ಪೈಡ್-ಅಪ್ ಪಾಲಿಸಿಯ ರೂಪವನ್ನು ಪಡೆದು ಮುಂದುವರೆಯುತ್ತದೆ. ಅಂತಹ ಸಂಧರ್ಭದಲ್ಲಿ, ಪಾಲಿಸಿಯ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ, ಅದನ್ನು ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವೆಂದು ಕರೆಯಲಾಗುವುದು. ಇದು ಪಾಲಿಸಿದಾರನು ನೀಡಬೇಕಾದ ಹಾಗೂ ನೀಡಿರುವ ಪ್ರೀಮಿಯಂ ಗಳ ಮೇಲೆ ಅವಲಂಬಿತವಾಗಿರುತ್ತದೆ.

ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ = ಬೇಸಿಕ್ ಸಮ್ ಅಶ್ಶುರ್ಡ್ x (ಒಟ್ಟು ನೀಡಿರುವಪ್ರೀಮಿಯಂಗಳು / ಒಟ್ಟು ನೀಡಬೇಕಾಗಿರುವ ಪ್ರೀಮಿಯಂಗಳು)

ಈ ಬೆನಿಫಿಟ್ ಅನ್ನು ಪಾಲಿಸಿಯ ಆವದಿ ಮುಗಿದ ನಂತರ ಅಥವಾ ಪಾಲಿಸಿದಾರನ ಮರಣವಾದಲ್ಲಿ ನೀಡಲಾಗುವುದು. ಆ ಮೊತ್ತದಲ್ಲಿ  ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತ ಮತ್ತು ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ (ಇದ್ದಲ್ಲಿ) ಮೊತ್ತ ಎರಡೂ ಸೇರಿರುತ್ತದೆ. ಪೈಡ್-ಅಪ್ ಪಾಲಿಸಿಯು ಮುಂದಿನ ಬೋನಸ್ ಗಳಿಗೆ ಅರ್ಹತೆ ಪಡೆಯುವುದಿಲ್ಲ. ಪಾಲಿಸಿಯ ಆವದಿ ಮುಗಿದ ನಂತರ ಪಾಲಿಸಿದಾರನ ಮರಣವಾದಲ್ಲಿ, ಪೈಡ್-ಅಪ್ ಸಮ್ ಅಶ್ಶುರ್ಡ್ ಮೊತ್ತವನ್ನು ನೀಡಲಾಗುವುದು. ರೈಡರ್ಸ್ ಗಳು ಯಾವುದೇ ಪೈಡ್-ಅಪ್ ಮೌಲ್ಯವನ್ನು ಗಳಿಸುವುದಿಲ್ಲ ಹಾಗೂ ರೈಡರ್ಸ್ ಗೆ  ಬೆನಿಫಿಟ್ ಗಳು ಕೂಡ ರದ್ದಾಗುತ್ತವೆ.

ಪಾಲಿಸಿಯ ರಿವೈವಲ್

ಪಾಲಿಸಿಯ ಮೇಲಿನ ಕಂತನ್ನು (ಪ್ರೀಮಿಯಂ ಅನ್ನು) ಗ್ರೇಸ್ ಪೀರಿಯಡ್ ಅವದಿಯಲ್ಲಿಯೂ ಕೂಡ ಕಟ್ಟದಿದ್ದಲ್ಲಿ, ಪಾಲಿಸಿಯು  ಲ್ಯಾಪ್ಸ್ ಆಗುತ್ತದೆ ಅಂದರೆ ಅದು ಸ್ತಗಿತಗೊಳ್ಳುತ್ತದೆ ಅಥವಾ ಮಾನ್ಯತೆ ಕಳೆದುಕೊಳ್ಳುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಆ ರೀತಿ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ರಿವೈವಲ್ ಮಾಡುವ ಅವಕಾಶ ಇರುತ್ತದೆ. ಆದರೆ ಪಾಲಿಸಿದಾರನು ನೀಡದಿರುವ ಪ್ರೀಮಿಯಂ ದಿವಸದಿಂದ ಎರಡು ವರ್ಷಗಳ ಒಳಗೆ ಹಾಗೂ ಪಾಲಿಸಿಯು ಚಾಲ್ತಿಯಲ್ಲಿ ಇದ್ದಲ್ಲಿ, ರಿವೈವಲ್ ಮಾಡಿಕೊಳ್ಳಬಹುದು. ಅದುವರೆವಿಗೂ ಕಟ್ಟದೆ ಇರುವ ಪ್ರೀಮಿಯಂಗಳನ್ನು ಅದಕ್ಕೆ ಅನ್ವಯವಾಗುವ ಲೇಟ್ ಫೀ ಹಾಗೂ ಕಾರ್ಪೊರೇಷನ್ ನವರು ವಿಧಿಸುವ ಯಾವುದೇ ಬಡ್ಡಿ ಇದ್ದಲ್ಲಿ ಅದನ್ನೂ ಸಹಾ ಸೇರಿಸಿ ಒಟ್ಟು ಮೊತ್ತವನ್ನು ಕಾರ್ಪೊರೇಷನ್ ಗೆ ನೀಡಬೇಕಾಗುತ್ತದೆ. ಹಾಗೂ ಪಾಲಿಸಿ ಲ್ಯಾಪ್ಸ್ ಏಕೆ ಆಯಿತು ಎನ್ನುವುದರ ಬಗ್ಗೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಮತ್ತು ಪಾಲಿಸಿಯ ಮುಂದುವರಿಕೆಯ ಬಗ್ಗೆ ಪುರಾವೆಯನ್ನು ಸಹಾ ನೀಡಬೇಕು.

ಸದರಿ ಪಾಲಿಸಿಯನ್ನು ರಿವೈವ್ ಮಾಡುವುದು ಅಥವಾ ಬಿಟ್ಟಿದ್ದು ಕಾರ್ಪೊರೇಷನ್ ಗೆ ಸೇರಿದ್ದು. ಹಾಗೂ ಪಾಲಿಸಿಯನ್ನು ಮೊದಲು ಪಾಲಿಸಿಗೆ ಅನ್ವಯವಾಗುತ್ತಿದ್ದ ನಿಯಮಗಳು ಮತ್ತು ನಿಬಂದನೆಗಳಿಗೆ ಅನುಸಾರವಾಗಿಯೇ ರಿವೈವ್ ಮಾಡುವುದೋ ಅಥವಾ ಹೊಸ ನಿಯಮಗಳು ಹಾಗೂ ನಿಬಂದನೆಗಳನ್ನು ವಿಧಿಸಿ ರಿವೈವ್ ಮಾಡುವುದೋ ಎನ್ನುವ ನಿರ್ದಾರವನ್ನು ಕಾರ್ಪೊರೇಷನ್ ತೆಗೆದುಕೊಳ್ಳುತ್ತದೆ. ಪಾಲಿಸಿಯು ಕಾರ್ಪೊರೇಷನ್ ನವರು ಒಪ್ಪಿಕೊಂಡು ಅದರ ಬಗ್ಗೆ ಪಾಲಿಸಿದಾರನಿಗೆ ಲಿಖಿತ ಮುಖೇನ ತಿಳಿಸಿದ ದಿವಸದಿಂದ ರಿವೈವಲ್ ಆಗಿದೆ ಎಂದು ಪರಿಗಣಿಸಬೇಕಾಗುತ್ತದೆ. ರೈಡರ್ ಗಳ ರಿವೈವಲ್ ಕೂಡ ಈ ರಿವೈವಲ್ ಜೊತೆಗೆ ಆಗುತ್ತದೆಯೇ ಹೊರತು, ಅದು ಸೆಪರೇಟ್ ಆಗಿ ಆಗುವುದಿಲ್ಲ.

ಸರಂಡರ್ ಮೌಲ್ಯ

ಪಾಲಿಸಿದಾರನು, ಪಾಲಿಸಿಯ ಮೇಲೆ ನೀಡಬೇಕಾಗಿರುವ ಪ್ರೀಮಿಯಂ ಗಳನ್ನು 3 ವರ್ಷಗಳು ಸತತವಾಗಿ ಕಟ್ಟಿದ್ದಲ್ಲಿ. ಸರಂಡರ್ ಕ್ಲಾಸ್ ಅನ್ವಯ ಆಗುತ್ತದೆ. ಅದರ ಪ್ರಕಾರ, ಪಾಲಿಸಿಯನ್ನು ಅವನು ಸರಂಡರ್ ಮಾಡಲು ಅರ್ಹತೆ ಇರುತ್ತದೆ. ಪಾಲಿಸಿಯನ್ನು ಸರಂಡರ್ ಮಾಡಿದಾಗ ನೀಡುವ ಗ್ಯಾರಂಟಿಡ್ ಸರಂಡರ್ ಮೌಲ್ಯವು ಪಾಲಿಸಿದಾರನು ಅದುವರೆವಿಗೂ ನೀಡಿರುವ ಪ್ರೀಮಿಯಂ ಮೊತ್ತದ ಪರ್ಸೆಂಟೆಜ್ ಆಗಿರುತ್ತದೆ. ಈ ಪರ್ಸೆಂಟೆಜ್ ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ಪ್ರೀಮಿಯಂ ಗಳಿಗೆ ಅನ್ವಯ ಆಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್ (ಪರ್ಸೆಂಟೆಜ್ ನಲ್ಲಿ)

                             
 

12

13

14

15

16

17

18

19

20

21

22

23

24

25

26

27

28

29

30

31

32

33

34

35

1

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

2

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

3

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

30.00

4

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

5

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

6

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

7

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

50.00

8

57.50

56.00

56.00

54.29

53.75

53.33

53.00

52.73

52.50

52.31

52.14

52.00

51.88

51.76

51.67

51.58

51.50

51.43

51.36

51.30

51.25

51.20

51.15

51.11

9

65.00

62.00

60.00

58.57

57.50

56.67

56.06

55.45

55.00

54.62

54.29

54.00

53.75

53.33

53.33

53.16

53.00

52.86

52.73

52.61

52.50

52.40

52.31

52.22

10

72.50

68.00

65.00

62.86

61.25

60.00

59.00

58.18

57.50

56.92

56.43

56.00

55.63

55.29

55.00

54.74

54.50

54.29

54.09

53.91

53.75

53.60

53.46

53.33

11

80.00

74.00

70.00

67.14

65.00

63.33

62.00

60.91

60.00

59.23

58.57

58.00

57.50

57.06

56.67

56.32

56.00

55.71

55.45

55.22

55.00

54.80

54.62

54.44

12

80.00

80.00

75.00

71.43

68.75

66.67

65.00

63.64

62.50

61.54

60.71

60.00

59.38

58.82

58.33

57.89

57.50

57.14

56.82

56.52

56.25

56.00

55,77

55.56

13

 

80.00

80.00

75.71

72.50

70.00

68.06

66.36

65.00

63.85

62.86

62.00

61.25

60.59

60.00

59.47

59.00

58.57

58.18

57.83

57.50

57.20

56.92

56.67

14

   

80.00

80.00

76.25

73.33

71.00

69.09

67.50

66.15

65.00

64.00

63.13

62.35

61.67

61.05

60.50

60.00

59.55

59.13

58.75

58.40

58.00

57.78

15

     

80.00

80.00

76.67

74.00

71.82

 70.00

68.46

67.14

66.00

65.00

64.12

63.33

62.63

62.00

61.43

60.91

60.43

60.00

59.60

59.23

58.89

16

       

80.00

80.00

77.00

74.55

72.50

70.77

69.29

68.00

66.88

65.88

65.00

64.21

63.50

62.86

62.27

61.74

61.25

60.80

60.36

60.00

17

         

80.00

80.00

77.27

75.00

73.08

71.43

70.00

68.75

67.65

66.67

65.79

65.00

64.29

63.64

63.04

62.50

62.00

61.54

61.11

18

           

80.00

80.00

77.50

75.38

73.57

72.00

71.63

69.41

68.33

67.37

66.50

65.71

65.00

64.35

63.75

63.20

62.69

62.22

19

             

80.00

80.00

77.69

75.71

74.00

72.50

71.18

70.00

68.95

68.00

67.14

66.36

65.65

65.00

64.40

63.85

63.33

20

               

80.00

80.00

77.86

76.00

74.38

72.94

71.67

70.53

69.50

68.57

67.73

66.96

66.25

65.60

66.00

64.44

21

                 

80.00

80.00

78.00

76.25

74.71

73.33

72.11

71.00

70.00

69.09

68.25

67.50

66.80

66.15

65.55

22

                   

80.00

80.00

78.13

76.47

75.00

73.68

72.50

71.43

70.45

69.57

68.75

68.00

67.31

66.67

23

                     

80.00

80.00

78.24

76.67

75.28

74.00

72.86

71.82

70.87

70.00

69.20

68.46

67.78

24

                       

80.00

80.00

78.33

76.84

75.50

74.29

73.18

72.17

71.25

70.40

69.62

68.89

25

                         

80.00

80.00

78.42

77.00

75.71

74.55

73.48

72.50

71.60

70.77

70.00

26

                           

80.00

80.00

78.50

77.14

75.91

74.78

73.75

72.80

71.92

71.11

27

                             

80.00

80.00

78.57

77.27

76.09

75.00

74.00

73.08

72.22

28

                               

80.00

80.00

78.64

77.39

76.25

75.20

74.23

73.33

29

                                 

80.00

80.00

78.70

77.50

76.40

75.38

74.44

30

                                   

80.00

80.00

78.75

77.60

76.54

75.56

31

                                     

80.00

80.00

78.80

71.69

76.67

32

                                       

80.00

80.00

78.85

77.78

33

                                         

80.00

80.00

78.89

34

                                           

80.00

80.00

35

                                             

80.00

ಮೇಲೆ ಕಾಣಿಸಿರುವ ಪ್ರೀಮಿಯಂ ಗಳಲ್ಲಿ ಯಾವುದೇ ತೆರಿಗೆಗಳನ್ನು ಸೇರಿಸಿರುವುದಿಲ್ಲ. ಅನ್ವಯವಾಗುವ ತೆರಿಗೆಗಳನ್ನು ಪ್ರೀಮಿಯಂ ಮೊತ್ತದ ಜೊತೆ ಸೇರಿಸಿ  ನೀಡಬೇಕಾಗುತ್ತದೆ. ಇದರ ಜೊತೆಗೆ, ಇನ್ಯಾವುದೇ ಅಂಡರ್ ರೈಟಿಂಗ್ ಪ್ರಕಾರ ಪಾಲಿಸಿಯ ಮೇಲೆ ಹೆಚ್ಚುವರಿ ಮೊತ್ತವನ್ನು ಸೇರಿಸಿದಲ್ಲಿ , ಅದನ್ನು ಕೂಡ ಪ್ರೀಮಿಯಂ ಮೊತ್ತದ ಜೊತೆಗೆ ಸೇರಿಸಿ ನೀಡಬೇಕಾಗುತ್ತದೆ.

ಸರಂಡರ್ ಮೌಲ್ಯದ ಒಟ್ಟಿಗೆ ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಮೌಲ್ಯವನ್ನು ಸೇರಿಸಿ ನೀಡಲಾಗುತ್ತದೆ. ವೆಸ್ಟೆಡ್ ಸಿಂಪಲ್ ರಿವರ್ಶನರಿ ಬೋನಸ್ ಅಂದರೆ, ವೆಸ್ಟೆಡ್ ಬೋನಸ್ ಅನ್ನು ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ನಿಂದ ಗುಣಿಸಿದಾಗ ಬರುವ ಮೊತ್ತ. ಈ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಪರ್ಸೆಂಟೆಜ್ ರೂಪದಲ್ಲಿದ್ದು, ಅದು ಪಾಲಿಸಿಯ ಟರ್ಮ್ ಹಾಗೂ ಪಾಲಿಸಿಯನ್ನು ಎಷ್ಟು ವರ್ಷದ ಮೇಲೆ ಸರಂಡರ್ ಮಾಡಿದ್ದು ಎನ್ನುವುದರ ಮೇಲೆ  ನಿಗದಿಗೊಳಿಸಲಾಗುತ್ತದೆ. ಕೆಳೆಗೆ ಕಾಣಿಸಿರುವ ಟೇಬಲ್ ನಲ್ಲಿ ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ಫ್ಯಾಕ್ಟರ್ ವಿವರಗಳನ್ನು ನೀಡಲಾಗಿದೆ.

ವೆಸ್ಟೆಡ್ ಬೋನಸ್ ಗೆ ಅನ್ವಯವಾಗುವ ಗ್ಯಾರಂಟಿಡ್ ಸರಂಡರ್ ವ್ಯಾಲ್ಯು ಫ್ಯಾಕ್ಟರ್ ಗಳ ವಿವರ

ಪಾಲಿಸಿಯ ವರ್ಷ

ಪಾಲಿಸಿಯ ಟರ್ಮ್ (ಪರ್ಸೆಂಟೆಜ್ ನಲ್ಲಿ)

                             
 

15

16

17

18

19

20

21

22

23

24

25

26

27

28

29

30

31

32

33

34

35

     

1

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

2

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

0.00

3

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

12.06

10.61

6.01

6.01

3.06

2.00

4

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

12.06

10.61

6.01

6.01

3.06

5

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

12.06

10.61

6.01

6.01

6

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

12.06

10.61

6.01

7

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

12.06

10.61

8

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

12.06

9

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

13.20

10

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

14.13

11

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

14.94

12

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

15.13

13

 

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15.20

14

   

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

15.42

15

     

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

15.55

16

       

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

15.72

17

         

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

15.93

18

           

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

16.22

19

             

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

16.58

20

               

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

17.03

21

                 

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

17.58

22

                   

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

17.58

23

                     

35.00

30.00

27.06

25.05

23.38

21.99

20.85

19.93

19.18

18.60

18.16

17.85

17.66

24

                       

35.00

30.00

27.06

25.05

23.38

21.99

20.85

19.93

19.18

18.60

18.16

17.85

25

                         

35.00

30.00

27.06

25.05

23.38

21.99

20.85

19.93

19.18

18.60

18.16

26

                           

35.00

30.00

27.06

25.05

23.38

21.99

20.85

19.93

19.18

18.60

27

                             

35.00

30.00

27.06

25.05

23.38

21.99

20.85

19.93

19.18

28

                               

35.00

30.00

27.06

25.05

23.38

21.99

20.85

19.93

29

                                 

35.00

30.00

27.06

25.05

23.38

21.99

20.85

30

                                   

35.00

30.00

27.06

25.05

23.38

21.99

31

                                     

35.00

30.00

27.06

25.05

23.38

32

                                       

35.00

30.00

27.06

25.05

33

                                         

35.00

30.00

27.06

34

                                           

35.00

30.00

35

                                             

35.00

ಈ ಪಾಲಿಸಿಗಳಿಗೆ ಕಾರ್ಪೊರೇಷನ್ ನವರು ಪಾಲಿಸಿದಾರನಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ, ಸ್ಪೆಷಲ್ ಸರಂಡರ್ ಮೊತ್ತವನ್ನು ಅದು ಹೆಚ್ಚಾಗಿದ್ದಲ್ಲಿ ಅದನ್ನು ನೀಡಬಹುದು.

ಪಾಲಿಸಿಗೆ ಫ್ರೀ ಲುಕ್ ಪೀರಿಯಡ್

ಇತರೆ ಜೀವ ವಿಮಾ ಪಾಲಿಸಿ ಗಳಲ್ಲಿ ನೀಡುತ್ತಿರುವ ಒಂದು ಸವಲತ್ತು ಈ ಪಾಲಿಸಿಯಲ್ಲೂ ಪಾಲಿಸಿದಾರನಿಗೆ ಲಭ್ಯವಿದೆ. ಅದೆಂದರೆ, ಫ್ರೀ ಲುಕ್ ಪೀರಿಯಡ್. ಈ ಫ್ರೀ ಲುಕ್ ಪೀರಿಯಡ್ ನಲ್ಲಿ, ಪಾಲಿಸಿದಾರನು, ಪಾಲಿಸಿಯ ದಾಖಲೆಗಳು ಅವನ ಕೈ ಸೇರಿದ 15 ದಿವಸಗಳಲ್ಲಿ ಅದರಲ್ಲಿ ನಮೂದಿಸಿರುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳಲು ನೀಡುವ ಕಾಲಾವಕಾಶ ಆಗಿರುತ್ತದೆ. ಅಕಸ್ಮಾತ್ ಪಾಲಿಸಿದಾರನಿಗೆ ಇದರಲ್ಲಿರುವ ಯಾವುದೇ ನಿಯಮಗಳ  ಅಥವಾ ನಿಬಂದನೆಗಳ ಬಗ್ಗೆ ಒಪ್ಪಿಗೆ ಆಗದಿದ್ದಲ್ಲಿ, ಆ ಪಾಲಿಸಿಯನ್ನು ಆತನು 15 ದಿನಗಳ ಒಳಗೆ ಎಲ್ ಐ ಸಿ ಗೆ ಹಿಂದಿರುಗಿಸಬಹುದು. ಆದರೆ, ಆ ರೀತಿ ಹಿಂದಿರುಗಿಸಲು ಕಾರಣ ನೀಡಬೇಕಾಗುತ್ತದೆ. ಪಾಲಿಸಿಯು ಕಾರ್ಪೊರೇಷನ್ ಗೆ ತಲುಪಿದ ಕೂಡಲೇ ಆ ಪಾಲಿಸಿಯನ್ನು ರದ್ದು ಮಾಡಲಾಗುವುದು. ಆದರೆ, ಹಿಂದಿರುಗಿಸುವ ಮೊತ್ತದಲ್ಲಿ, ಪ್ರೊಪೋರ್ಷನೆಟ್ ರಿಸ್ಕ್ ಪ್ರೀಮಿಯಂ (ಬೇಸ್ ಪ್ಲಾನ್ ಮತ್ತು ರೈಡರ್ ಗೆ), ವೈದ್ಯಕೀಯ ಪರೀಕ್ಷೆಗೆ ಹಾಗೂ ಅದರ ರಿಪೋರ್ಟ್ ಗಳಿಗೆ ತಗುಲಿರಬಹುದಾದ  ವೆಚ್ಚ ವನ್ನು ಅದರಿಂದ ಕಳೆದು, ಉಳಿದ ಹಣವನ್ನು ಹಿಂದಿರುಗಿಸಲಾಗುವುದು

ಪಾಲಿಸಿಯ  ಮೇಲೆ ನೀಡಲಾಗುವ ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ, ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಈ ಸಾಲವು ಕೂಡ ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಮೂದಿಸುವ ನಿಯಮ ಹಾಗೂ ನಿಬಂದನೆಗೆ ಒಳ ಪಟ್ಟಿರುತ್ತದೆ.

ಪಾಲಿಸಿಯ ಮೇಲೆ ತೆರಿಗೆಗಳು

ಭಾರತ ಸರ್ಕಾರ ಅಥವಾ ಇನ್ನೂ ಯಾವುದೇ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟ ಪ್ರಾದಿಕಾರಗಳು ಶಾಸನಬದ್ದವಾದ ತೆರಿಗೆಗಳನ್ನು ಜೀವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವಂತೆ ಮಾಡಿದಲ್ಲಿ, ಅಂತಹ ತೆರಿಗೆಗಳು ಈ ಪಾಲಿಸಿಗೂ ಅನ್ವಯಿಸುತ್ತದೆ. ಹಾಗಾಗಿ ಪ್ರೀಮಿಯಂ ನೀಡುವಾಗ ಅವತ್ತಿನ ದಿನ ಯಾವ ತೆರಿಗೆಯು ಆ ಪಾಲಿಸಿಗೆ ಅನ್ವಯವಾಗುವುದೊ, ಅದನ್ನು ಸೇರಿಸಿ ನೀಡಬೇಕಾಗುತ್ತದ.

ಪ್ರೀಮಿಯಂ ಮೊತ್ತದ ಜೊತೆಗೆ, ಸರ್ವಿಸ್ ಟಾಕ್ಸ್ ಅನ್ನು ಕೂಡ ಕಟ್ಟಬೇಕಾಗುತ್ತದೆ. ಇದು, ಪ್ರೀಮಿಯಂ ಮೊತ್ತದ ಜೊತೆಗೆ ಸೇರದೆ ಸೆಪರೇಟ್ ಆಗಿ ನಮೂದಿಸಲಾಗುತ್ತದೆ. ಪ್ರೀಮಿಯಂ ಜೊತೆಯಲ್ಲಿ ನೀಡುವ ಯಾವ ತೆರಿಗೆಗಳನ್ನೂ, ಬೆನಿಫಿಟ್ ಲೆಕ್ಕಕ್ಕೆ ಸೇರಿಸುವುದಿಲ್ಲ.

ಪಾಲಿಸಿಯಲ್ಲಿ ಸೇರಿಲ್ಲದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಪಾಲಿಸಿಯು ತನ್ನ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. .

  • ಪಾಲಿಸಿದಾರನು ಪಾಲಿಸಿಯ ರಿಸ್ಕ್ ಕವರೆಜ್ ಶುರು ಆದ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಂತಹ ಪಾಲಿಸಿಯು ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
  • ಅದೇ ರೀತಿ, ಪಾಲಿಸಿದಾರನು ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.