ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ 25 ಇಯರ್ಸ್
 • ಅತ್ಯುತ್ತಮ ಯೋಜನೆಗಳು
 • ಸುಲಭ ಹೋಲಿಕೆ
 • ತಕ್ಷಣದ ಖರೀದಿ
PX step

ಪ್ರೀಮಿಯಂ ಅನ್ನು ಹೋಲಿಕೆ ಮಾಡಿ

1

2

ಹುಟ್ಟಿದ ದಿನಾಂಕ (ದೊಡ್ಡ ಸದಸ್ಯ)
ಆದಾಯ
| ಲಿಂಗ

1

2

ಫೋನ್ ಸಂಖ್ಯೆ
ಹೆಸರು
ನಗರ

ಮುಂದುವರಿಯುವ ಮೂಲಕ ನೀವು ನಮ್ಮ ಟಿ & ಸಿ ಮತ್ತು ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಿರುವಿರಿ

ಎಲ್ ಐ ಸಿ ಯು ಒಂದು ಹೊಸ ವಿಮಾ ಯೋಜನೆಯನ್ನು ಬಿಟ್ಟಿದ್ದು, ಅದರ ಹೆಸರು ನ್ಯೂ ಮನೀ ಬ್ಯಾಕ್ ಪ್ಲಾನ್ 25 ಇಯರ್ಸ್. ಇದು ಪಾಲಿಸಿದಾರನ ಮರಣಾ ನಂತರದ ಹಾಗೂ ಇತರೆ  ಬೆನಿಫಿಟ್ ಗಳನ್ನು ಹೊಂದಿದ್ದು ಲಾಭದಲ್ಲಿ ಬಾಗಿಯಾಗುವ ಒಂದು ನಾನ್-ಲಿಂಕ್ಡ್ ಪ್ಲಾನ್ ಆಗಿರುತ್ತದೆ. ಇದರಲ್ಲಿ, ಪಾಲಿಸಿಯ ಅವದಿ ಇರುವವರೆಗೂ, ಮರಣದ ನಂತರದ ರಕ್ಷಣೆಯು ಮುಂದುವರೆಯುತ್ತದೆ. ಹಾಗೂ, ಅವದಿಯ ಮದ್ಯದಲ್ಲಿ, ನಿಗದಿತ ಸಮಯಕ್ಕೆ ಒಂದು ಖಚಿತ ಮೊತ್ತವು ಪಾಲಿಸಿದಾರನಿಗೆ ಸಿಗುತ್ತದೆ. ಆದ್ದರಿಂದ, ಆಕಸ್ಮಿಕವಾಗಿ, ಪಾಲಿಸಿದಾರನು ಮರಣ ಹೊಂದಿದಲ್ಲಿ, ಅವನ ಕುಟುಂಬಕ್ಕೆ, ಮೆಚೂರಿಟೀ ಗೆ ಮುಂಚೆ ಹಣದ ಸಹಾಯ ಆಗುತ್ತದೆ, ಅದೇ ರೀತಿ, ಮೆಚೂರಿಟೀ ಆದ ಮೇಲೆ ಒಂದು ಖಚಿತ ಮೊತ್ತ ಕೈ ಸೇರುತ್ತದೆ. ಈ ಯೋಜನೆಯ ಮೇಲೆ ಸಾಲ ಸೌಲಭ್ಯವಿದ್ದು, ಪಾಲಿಸಿದಾರನು, ತನ್ನ ಕಷ್ಟದ ಸಮಯದಲ್ಲಿ, ಅದನ್ನು ಉಪಯೋಗಿಸಿಕೊಳ್ಳಬಹುದು.

ಈ ಪ್ಲಾನ್ ಅಡಿಯಲ್ಲಿ, ಪಾಲಿಸಿದಾರನು ಕೇವಲ 20 ವರ್ಷಗಳ ಕಾಲ ಪ್ರೀಮಿಯಂ ನೀಡಬೇಕಿದ್ದು, ಪಾಲಿಸಿಯ ಅವದಿಯು 25 ವರ್ಷಗಳಿರುತ್ತವೆ.

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ 25 ಇಯರ್ಸ್ – ಬೇಸಿಕ್ ಬೇನೆಫಿಟ್ಸ್

ಒಂದು ಶುದ್ಧ ವಿಮಾ ಯೋಜನೆಗೆ ಹೋಲಿಸಿದಲ್ಲಿ, ಈ ಯೋಜನೆಯಲ್ಲಿ ಡೆತ್ ಬೆನಿಫಿಟ್ (ಮರಣದ ನಂತರದ ಬೆನಿಫಿಟ್) ಹಾಗೂ ಅದರ ಜೊತೆಗೆ ಬೇರೆ ತರಹದ ಬೆನಿಫಿಟ್ ಗಳು ಕೂಡ ಸೇರಿರುತ್ತದೆ. ಅವುಗಳೆಂದರೆ ಮೆಚೂರಿಟೀ ಬೆನಿಫಿಟ್, ಸರ್ವೈವಲ್ ಬೆನಿಫಿಟ್ ಮತ್ತು ಲಾಭದಲ್ಲಿ ಪಾಲ್ಗೊಳ್ಳುವಿಕೆ.

ಡೆತ್ ಬೆನಿಫಿಟ್

ಪಾಲಿಸಿದಾರನ ಮರಣವು ಯೋಜನೆಯ ಅವದಿಯ ಒಳಗೆ ಆದಲ್ಲಿ ಮತ್ತು ಪಾಲಿಸಿಯು ಆಸ್ತಿತ್ವದಲ್ಲಿ ಇದ್ದಲ್ಲಿ, ಡೆತ್ ಬೆನಿಫಿಟ್ ಎಂದು “ಸಮ್ ಅಶ್ಶುರ್ಡ್ ಆನ್ ಡೆತ್ “ ಹಾಗೂ ಸಿಂಪಲ್ ರಿವರ್ಷನರಿ ಬೋನಸ್ ಮತ್ತು ಅಂತಿಮ ಅಡಿಷನಲ್ ಬೋನಸ್ (ಅನ್ವಯವಾದಲ್ಲಿ) ಇವೆಲ್ಲವುಗಳನ್ನು ಸೇರಿಸಿ ನೀಡಲಾಗುವುದು. ಇದರಲ್ಲಿ ಸಮ್ ಅಶ್ಶುರ್ಡ್ ಮೊತ್ತವೆಂದರೆ ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ 125% ಅಥವಾ ವಾರ್ಷಿಕ ಪ್ರೀಮಿಯಂ ಮೊತ್ತದ 10 ಪಟ್ಟು ಇವೆರಡರಲ್ಲಿ ಹೆಚ್ಚಿನದು. ಹಾಗೂ ಈ ಡೆತ್ ಬೆನಿಫಿಟ್ ಮೊತ್ತವು ಪಾಲಿಸಿದಾರನು ನೀಡಿರುವ ಮರಣದ ವರೆಗಿನ ಒಟ್ಟಾರೆ ಪ್ರೀಮಿಯಂ ಗಳ ಮೊತ್ತಕ್ಕಿಂತ 105% ಗಿಂತ ಕಮ್ಮಿ ಇರುವುದಿಲ್ಲ.

ಮೇಲೆ ತಿಳಿಸಿರುವ ಬೆನಿಫಿಟ್ ಗಳಲ್ಲಿನ ಪ್ರೀಮಿಯಂ ಗಳಲ್ಲಿ ಅನ್ವಯವಾಗುವ ತೆರಿಗೆಗಳು, ಎಕ್ಸ್ಟ್ರಾ ಪ್ರೀಮಿಯಂ (ಇದ್ದಲ್ಲಿ) ಹಾಗೂ ರೈಡರ್ ಪ್ರೀಮಿಯಂ ಗಳ ಮೊತ್ತವು ಸೇರಿರುವುದಿಲ್ಲ.

ಸರ್ವೈವಲ್ ಬೇನೆಫಿಟ್

ಪಾಲಿಸಿದಾರನು ಪಾಲಿಸಿಯ ಆವದಿಯಲ್ಲಿ ಜೀವಂತ ಇದ್ದಲ್ಲಿ, ಸರ್ವೈವಲ್ ಬೆನಿಫಿಟ್ ಎಂದು ಸಮ್ ಅಶ್ಶುರ್ಡ್ ಮೊತ್ತದ 15 % ಮೊತ್ತವನ್ನು, ಪಾಲಿಸಿಯ  5ನೇ, 10ನೇ, 15ನೇ ಹಾಗೂ 20ನೇ ವರ್ಷದಲ್ಲಿ ನೀದಲಾಗುವುದು.

ಮೆಚೂರಿಟೀ ಬೆನಿಫಿಟ್

ಪಾಲಿಸಿದಾರನು ಪಾಲಿಸಿಯ ಪೂರ್ತಿ 25 ವರ್ಷದ ಅವದಿಯನ್ನು ಮುಗಿಸಿದಲ್ಲಿ, ಅವನಿಗೆ ಮೆಚೂರಿಟೀ ಬೆನಿಫಿಟ್ ಎಂದು ಸಮ್ ಅಶ್ಶುರ್ಡ್ ಮೊತ್ತದ ಉಳಿದ 40 % ಮೊತ್ತವನ್ನು ಸಿಂಪಲ್ ರಿವರ್ಷನರಿ ಬೋನಸ್ ಮೊತ್ತಕ್ಕೆ ಸೇರಿಸಿ ನೀಡಲಾಗುವುದು. ಈ ಸಿಂಪಲ್ ರಿವರ್ಷನರಿ ಬೋನಸ್ ಮೊತ್ತವು, ಕಾರ್ಪೊರೇಷನ್ ತನ್ನ ಹಿಂದಿನ ಅನುಭವದ ಪ್ರಕಾರ ಕಾಲ ಕಾಲಕ್ಕೆ ಘೋಷಿಸುವ ಮೊತ್ತವಾಗಿರುತ್ತದೆ.

ಲಾಭದಲ್ಲಿ ಭಾಗಿ ಆಗುವಿಕೆ

ಈ ಪಾಲಿಸಿಯು ಕಾರ್ಪೊರೇಷನ್ ನ ಬಂಡವಾಳ ಹೂಡಿಕೆ ಯಲ್ಲಿ ಬಾಗಿಯಾಗಿದ್ದು, ಅದರಿಂದ ಬರುವ ಲಾಭಕ್ಕೂ ಅರ್ಹತೆ ಹೊಂದಿರುತ್ತದೆ. ಈ ಅರ್ಹತೆಯ ಕಾರಣ, ಈ ಪಾಲಿಸಿಯು ಕಾರ್ಪೊರೇಷನ್ ನವರು ಸಮಯಕ್ಕೆ ನಿಯಮಾನುಸಾರ ನೀಡುವ  ಸಿಂಪಲ್ ರಿವರ್ಷನರಿ ಬೋನಸ್ ಪಡೆಯಲು ಅರ್ಹತೆ ಹೊಂದಿರುತ್ತದೆ. ಆದರೆ, ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಅಂತಿಮ ಅಡಿಷನಲ್ ಬೋನಸ್ ಕೂಡ ಈ  ಪಾಲಿಸಿಯ ಅಡಿಯಲ್ಲಿ ಪಡೆಯಬಹುದು. ಆದರೆ, ಪಾಲಿಸಿಯು, ಅಸ್ತಿತ್ವದಲ್ಲಿದ್ದು, ಪಾಲಿಸಿಯು ಅವದಿ ಮುಗಿಸಿರಬೇಕು ಅಥವಾ ಪಾಲಿಸಿದಾರನ ಮರಣದ ನಂತರದ ಕ್ಲೆಯಿಮ್ ಆಗಿರಬೇಕು. ಮತ್ತು, ಪಾಲಿಸಿಯು ಕಾರ್ಪೊರೇಷನ್ ನಿಗದಿ ಪಡಿಸಿರುವ ಕನಿಷ್ಠ ಅವದಿಯನ್ನು ಪೂರೈಸಿರಬೇಕು.

ಇಚ್ಚೆ ಪಟ್ಟಲ್ಲಿ ಬಳಸಿಕೊಳ್ಳುವ ಬೆನಿಫಿಟ್ (ಅಪ್ಶನಲ್ ಬೆನಿಫಿಟ್)

ಎಲ್ ಐ ಸಿ ಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ ಬೆನಿಫಿಟ್ ರೈಡರ್

ಈ ರೈಡರ್ ಕೆಳ ಕಂಡ ರೀತಿಯಲ್ಲಿ ಅನ್ವಯವಾಗುತ್ತದೆ

 • ಈ ರೈಡರ್ ಅನ್ನು ಪಾಲಿಸಿದಾರನು ಯಾವಾಗ ಬೇಕಾದರೂ ಅಸ್ಥಿತ್ವದಲ್ಲಿ ಇರುವ ಪಾಲಿಸಿಗೆ ಸೇರಿಸಿಕೊಳ್ಳಬಹುದು.
 • ಈ ರೈಡರ್ ಸೇರಿಸಲು, ಹೆಚ್ಚುವರಿ ಪ್ರೀಮಿಯಂ ಅನ್ನು ನೀಡಬೇಕಾಗುತ್ತದೆ.
 • ವಿಮಾ ಕವರೆಜ್ ಪಾಲಿಸಿಯ ಆವದಿಯವರೆಗೂ ದೊರೆಯುತ್ತದೆ. ಆದರೆ ಪಾಲಿಸಿಯ ಸಮ್ ಅಶ್ಶುರ್ಡ್ ಮೊತ್ತವು ಅಪಘಾತ ಆದ ದಿವಸದಂದು ಆಸ್ತಿತ್ವದಲ್ಲಿ ಇರಬೇಕು.
 • ಅಪಘಾತ ಆಗಿ ಪಾಲಿಸಿದಾರನು ಮರಣ ಹೊಂದಿದಲ್ಲಿ, ಆ ಪಾಲಿಸಿಗೆ ಆಕಸ್ಮಿಕ  ಮರಣದ ಬೆನಿಫಿಟ್ ಹಾಗೂ ಅದರ ಜೊತೆಗೆ ಡೆತ್ ಬೆನಿಫಿಟ್ ಕೂಡ ಸಿಗುತ್ತದೆ.
 • ಪಾಲಿಸಿದಾರನು ಅಪಘಾತದಿಂದ ಶಾಶ್ವತವಾಗಿ ಅಂಗ ವೈಕಲ್ಯ (disability) ಹೊಂದಿದಲ್ಲಿ, ಆತನಿಗೆ ಅಪಘಾತ ದ ಸಮ್ ಅಶ್ಶುರ್ಡ್ ಮೊತ್ತವನ್ನು 10 ವರ್ಷಗಳ ಸಮನಾದ ಕಂತುಗಳ ರೂಪದಲ್ಲಿ ನೀಡಲಾಗುವುದು.
 • ಇದನ್ನು ಪಡೆಯಲು, ಪಾಲಿಸಿದಾರನು ಕಾರ್ಪೊರೇಷನ್ ಗೆ ಅಪಘಾತ ಆದ 180 ದಿನಗಳ ಒಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿರಬೇಕು.
 • ಅಪಘಾತದಿಂದ ಪಾಲಿಸಿದಾರನು ಅಂಗ ವೈಕಲ್ಯತೆ ಹೊಂದಿದಲ್ಲಿ, ಅವನು ಸಮ್ ಅಶ್ಶುರ್ಡ್ ಬಾಬ್ತು  ಮುಂದೆನೀಡಬೇಕಾಗಿರುವ ಎಲ್ಲ ತರಹದ ಪ್ರೀಮಿಯಂಗಳನ್ನು ಕಟ್ಟುವ ಹಾಗಿಲ್ಲ.
 • ಆದರೆ, ಪಾಲಿಸಿಯನ್ನು ಸರಂಡರ್ ಮಾಡಿದಲ್ಲಿ, ಆ ಪಾಲಿಸಿಯು ಸರಂಡರ್ ಮೌಲ್ಯವನ್ನು ಗಳಿಸಿದ್ದಲ್ಲಿ, ಹಾಗೂ ಈ ರೈಡರ್ ಅನ್ನು ಅದಕ್ಕೆ ಸೇರಿಸಿದ್ದಲ್ಲಿ, ನೀಡಿರುವ ಹೆಚ್ಚುವರಿ ಪ್ರೀಮಿಯಂ ಮೊತ್ತದ ಒಂದು ಅಂಶವನ್ನು ನೀಡಲಾಗುವುದು.

ಗ್ರೇಸ್ ಪೀರಿಯಡ್

ಸದರಿ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸಲು, ಪಾಲಿಸಿದಾರನಿಗೆ 30 ದಿನದ ಗ್ರೇಸ್ ಪೀರಿಯಡ್ ಲಭ್ಯ ಇರುತ್ತದೆ. ಈ ಗ್ರೇಸ್ ಪೀರಿಯಡ್ ನಲ್ಲಿಯೂ ಪ್ರೀಮಿಯಂ ಪಾವತಿಸದಿದ್ದಲ್ಲಿ, ಪಾಲಿಸಿಯು ಲ್ಯಾಪ್ಸ್ ಆಗುತ್ತದೆ.

ಪಾಲಿಸಿ ರಿವೈವಲ್

ಪ್ರೀಮಿಯಂ ಅನ್ನು ಗ್ರೇಸ್ ಪೀರಿಯಡ್ ನಲ್ಲೂ ಕಟ್ಟದಿದ್ದಲ್ಲಿ ಪಾಲಿಸೀಯು  ಲ್ಯಾಪ್ಸ್ ಆಗುತ್ತದೆ. ಆದರೆ ಇದನ್ನು, ಪ್ರೀಮಿಯಂ ಕಟ್ಟಬೇಕಾದ ದಿನದ ಎರಡು ವರ್ಷದ ಒಳಗೆ ರಿವೈವಲ್ ಮಾಡಿಕೊಳ್ಳಬಹುದು. ಅದಕ್ಕೆ, ಪಾಲಿಸಿದಾರನು ರಿವೈವಲ್ ಮಾಡುವವರೆಗಿನ ಸಮಯದ ವರೆಗೂ ನೀಡಬೇಕಾದ ಎಲ್ಲ ಪ್ರೀಮಿಯಂ ಗಳನ್ನು ಅನ್ವಯವಾಗುವ ಬಡ್ಡಿ ಸೇರಿಸಿ ಪಾವತಿ ಮಾಡಬೇಕು.

ಸರಂಡರ್ ಬೆನೆಫಿಟ್ ಅಥವಾ ಪಾಲಿಸಿ ಟರ್ಮಿನೇಶನ್

ಸರಂಡರ್ ಬೆನಿಫಿಟ್ ಪಾಲಿಸಿಗೆ ಅದರ 3 ವರ್ಷಗಳು ಕಳೆದ ನಂತರ ಸಿಗುತ್ತದೆ. ಗ್ಯಾರಂಟಿಡ್ ಸರಂಡರ್ ಮೌಲ್ಯವು ಒಂದು ಪರ್ಸೆಂಟೆಜ್ ಆಗಿದ್ದು ಅದು ಪಾಲಿಸಿದಾರನು ನೀಡಿರುವ ಒಟ್ಟು ಪ್ರೀಮಿಯಂ ಮೊತ್ತದಿಂದ ಈ ಕೆಳ ಕಂಡ ಮೊತ್ತಗಳನ್ನು ಕಳೆದು ಉಳಿಕೆ ಹಣವನ್ನು ನೀಡಲಾಗುತ್ತದೆ.

 • ಸರ್ವಿಸ್ ತೆರಿಗೆ
 • extra ಪ್ರೀಮಿಯಂಗಳು ಇದ್ದಲ್ಲಿ
 • ರೈಡರ್ಸ್ ಪ್ರೀಮಿಯಂ ಗಳು ಇದ್ದಲ್ಲಿ
 • ಈಗಾಗಲೆ ನೀಡಿರುವ ಸರ್ವೈವಲ್ ಬೆನಿಫಿಟ್ ಮೊತ್ತ

ಸರಂಡರ್ ಮೌಲ್ಯವು ಈ ಕೆಳ ಕಂಡಂತಿರುತ್ತದೆ

ಪಾಲಿಸಿಯ ಅವದಿ

1

2

3

4

5

6

7

8

9

10

ಒಟ್ಟು ಪ್ರೀಮಿಯಂ ಮೊತ್ತಕ್ಕೆ % ಲೆಕ್ಕ  

0.00

0.00

30.00

50.00

50.00

50.00

50.00

51,76

53.53

55.29

ಪಾಲಿಸಿಯ ಅವದಿ

11

12

13

114

15

16

17

18

19

20

ಒಟ್ಟು ಪ್ರೀಮಿಯಂ ಮೊತ್ತಕ್ಕೆ % ಲೆಕ್ಕ  

57.06

58.82

60.59

62.35

64.12

65.88

67.65

69.41

71.18

72.94

ಪಾಲಿಸಿಯ ಅವದಿ

21

22

23

24

25

ಒಟ್ಟು ಪ್ರೀಮಿಯಂ ಮೊತ್ತಕ್ಕೆ % ಲೆಕ್ಕ  

74.71

76.47

78.24

80.00

80.00

ಕಾರ್ಪೊರೇಷನ್, ಪಾಲಿಸಿದಾರನಿಗೆ ನೀಡುವ ಸ್ಪೆಷಲ್ ಸರಂಡರ್ ಮೌಲ್ಯವನ್ನು  ನಿರ್ದಾರ ಮಾಡುತ್ತದೆ. ಇದು ಪಾಲಿಸಿದಾರನಿಗೆ ಅನುಕೂಲ ಆಗುವುದಿದ್ದಲ್ಲಿ ಅದನ್ನು ನೀಡಲಾಗುವುದು.

ಫ್ರೀ ಲುಕ್ ಪೀರಿಯಡ್

ಎಲ್ ಐ ಸಿ ಯ ಹಲವು ಇತರೆ ವಿಮಾ ಯೋಜನೆಗಳಿಗೆ ಅನ್ವಯವಾಗುವಂತೆ, ಈ ಪಾಲಿಸಿಗೂ ಫ್ರೀ ಲುಕ್ ಪೀರಿಯಡ್ ಲಭ್ಯವಿದೆ. ಇದರ ಪ್ರಕಾರ, 15 ದಿನದ ಫ್ರೀ ಲುಕ್ ಪೀರಿಯಡ್ ಇದ್ದು, ಈ ಸಮಯದಲ್ಲಿ, ಪಾಲಿಸಿದಾರನು ತನಗೆ  ನೀಡಿರುವ ಪಾಲಿಸಿ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅದಕ್ಕೆ ಅನ್ವಯವಾಗುವ ಎಲ್ಲ ನಿಯಮಗಳು ಹಾಗೂ ನಿಬಂದನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಪಾಲಿಸಿಯ ದಾಖಲೆಯ ಪ್ರಕಾರ ಇರುವ ಯಾವುದೇ ನಿಯಮ ಅಥವಾ ನಿಬಂದನೆಯ ಬಗ್ಗೆ ಪಾಲಿಸಿದಾರನಿಗೆ ಒಪ್ಪಿಗೆ ಇಲ್ಲದಿದ್ದ ಪಕ್ಷದಲ್ಲಿ, ಈ ಫ್ರೀ ಲುಕ್ ಪೀರಿಯಡ್ ಆದ 15 ದಿವಸದ ಒಳಗೆ ಪಾಲಿಸಿಯನ್ನು ಹಿಂದಿರುಗಿಸುವ ಅವಕಾಶ ಇರುತ್ತದೆ. ಅವನು ಪಾಲಿಸಿಯನ್ನು ರದ್ದು ಮಾಡಲು ಎಲ್ ಐ ಸಿ ಯನ್ನು ಕೋರಬಹುದು. ಅಂತಹ ಸಂಧರ್ಭದಲ್ಲಿ, ಎಲ್ ಐ ಸಿ ಯು ಅವನು ನೀಡಿರುವ ಪ್ರೀಮಿಯಂ ಮೊತ್ತದಿಂದ ಅನ್ವಯವಾಗುವ ಕಡಿತಗಳನ್ನು ಮಾಡಿ ಉಳಿದ ಮೊತ್ತವನ್ನು ನೀಡುತ್ತದೆ.

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ 25 ಇಯರ್ಸ್ – ಅರ್ಹತೆಗಳು

ಎಲ್ ಐ ಸಿಯ ನ್ಯೂ ಮನೀ ಬ್ಯಾಕ್ ಪ್ಲಾನ್ 25 ಇಯರ್ಸ್ ಅನ್ನು ಪಡೆಯಲು ಈ ಕೆಳ ಕಂಡ ಅರ್ಹತೆ ಇರಬೇಕು.

ಬೇಸಿಕ್ ಪ್ಲಾನ್ ತೆಗೆದುಕೊಳ್ಳಲು

ಬೇಸಿಕ್ ಸಮ್ ಅಶ್ಶುರ್ಡ್ (ಕನಿಷ್ಠ ಮೊತ್ತ)

ರೂ 1,00,000

ಬೇಸಿಕ್ ಸಮ್ ಅಶ್ಶುರ್ಡ್ (ಗರಿಷ್ಠ ಮೊತ್ತ)

(ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಯಿಪಲ್ಸ್ ನಲ್ಲಿ ಇರಬೇಕು)


ಯಾವುದೇ ಮಿತಿ ಇಲ್ಲ

ಪಾಲಿಸಿದಾರನಿಗೆ ಆಗಿರಬೇಕಾದ ಕನಿಷ್ಠ ವಯಸ್ಸು

13 ವರ್ಷಗಳು

ಪಾಲಿಸಿದಾರನಿಗೆ ಆಗಿರಬೇಕಾದ ಗರಿಷ್ಠ ವಯಸ್ಸು

45 ವರ್ಷಗಳು

ಪಾಲಿಸಿದಾರನಿಗೆ ಮೆಚೂರಿಟೀ ಮೊತ್ತವು ಪಡೆಯಬೇಕಾದಾಗ ಆಗಿರಬೇಕಾದ ಗರಿಷ್ಠ ವಯಸ್ಸು


70 ವರ್ಷಗಳು

ಪಾಲಿಸಿಯ ಅವದಿ (ಟರ್ಮ್)

25 ವರ್ಷಗಳು

ಪ್ರೀಮಿಯಂ ನೀಡಬೇಕಾದ ಅವದಿ (ಟರ್ಮ್)

20 ವರ್ಷಗಳು

ಎಲ್ ಐ ಸಿಯ ಆಕಸ್ಮಿಕ ಮರಣ ಹಾಗೂ ಅಂಗ ವೈಕಲ್ಯ ಬೆನಿಫಿಟ್ ರೈಡರ್

ಕನಿಷ್ಠ ಸಮ್ ಅಶ್ಶುರ್ಡ್ - ಆಕಸ್ಮಿಕ ಮರಣದ ಬೆನಿಫಿಟ್ ಗಾಗಿ

ರೂ 1,00,000

ಗರಿಷ್ಠ  ಸಮ್ ಅಶ್ಶುರ್ಡ್ - ಆಕಸ್ಮಿಕ ಮರಣದ ಬೆನಿಫಿಟ್ ಗಾಗಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತಕ್ಕೆ ಸಮನಾಗಿ,

ಆದರೆ ಈ ಸಮ್ ಅಶ್ಶುರ್ಡ್ ಮೊತ್ತವು ಗರಿಷ್ಠ ರೂ 100 ಲಕ್ಷಗಳನ್ನು ಮೀರುವ ಹಾಗಿಲ್ಲ. ಈ ಗರಿಷ್ಠ ಮೊತ್ತದಲ್ಲಿ, ಪಾಲಿಸಿದಾರನು ಆ ವರೆವಿಗೂ ತೆಗೆದು ಕೊಂಡಿರುವ ಎಲ್ಲ ವಿಮಾ ಯೋಜನೆಗಳು ಮತ್ತು ಯಾವುದೇ ಗ್ರೂಪ್ ವಿಮಾ ಯೋಜನೆಗಳು ಕೂಡ ಸೇರಿದ್ದು (ಅದರಲ್ಲಿ ಆಕಸ್ಮಿಕ ಮರಣದ ಬೆನಿಫಿಟ್ ಇದ್ದಲ್ಲಿ) ಈಗ ತೆಗೆದುಕೊಳ್ಳಲು ಇಚ್ಚಿಸಿರುವ ಯೋಜನೆಯು ಕೂಡ ಸೇರುತ್ತದೆ. (ಆಕಸ್ಮಿಕ ಬೆನಿಫಿಟ್ ಸಮ್ ಅಶ್ಶುರ್ಡ್ ಮೊತ್ತವು ರೂ 5000 ದ ಮಲ್ಟಿಪಲ್ಸ್ ನಲ್ಲಿ ಇರಬೇಕಾಗುತ್ತದೆ)

ಪಾಲಿಸಿದಾರನ ವಯಸ್ಸು (ಕನಿಷ್ಠ)

18 ವರ್ಷದ ಮೇಲ್ಪಟ್ಟು ಇರಬೇಕು.

ಪಾಲಿಸಿದಾರನ ವಯಸ್ಸು (ಗರಿಷ್ಟ)

ಪ್ರೀಮಿಯಂ ನೀಡುತ್ತಿರುವ ಸಮಯದಲ್ಲಿ, ಕವರೆಜ್ ಅನ್ನು ಪಾಲಿಸಿ ಅನ್ನಿವೇರ್ಸರಿ ಯ ಹೊತ್ತಿಗೆ ಸೇರಿಸಬಹುದು.

ಕವರೆಜ್ ಮುಕ್ತಾಯ  ಆಗುವ ವಯಸ್ಸು

70 ವರ್ಷಗಳು

ಪ್ರೀಮಿಯಂ ಗಳನ್ನು ನೀಡುವಿಕೆ

ಪ್ರೀಮಿಯಂ ಗಳನ್ನು ವರ್ಷಕ್ಕೊಮ್ಮೆ ಅಥವಾ ಅರ್ದ ವರ್ಷಕ್ಕೊಮ್ಮೆ ಅಥವಾ 3 ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡಬಹುದು. ತಿಂಗಳಿಗೊಮ್ಮೆ ನೀಡುವ ಪ್ರೀಮಿಯಂ ಅನ್ನು ECS ಮೂಲಕವೇ ನೀಡಬೇಕು.

ಗ್ರೇಸ್ ಪೀರಿಯಡ್

ಈ ಪಾಲಿಸಿಯ ಅಡಿಯಲ್ಲಿ, ವಾರ್ಷಿಕ ಕಟ್ಟುವ ಕಂತಿಗೆ, ಅರ್ದ ವರ್ಷಕ್ಕೊಮ್ಮೆ ಕಟ್ಟುವ ಕಂತಿಗೆ ಹಾಗೂ 3 ತಿಂಗಳಿಗೊಮ್ಮೆ ಕಟ್ಟುವ ಕಂತಿಗೆ 30 ದಿವಸಗಳ ಅಥವಾ 1 ತಿಂಗಳಿನ ಗ್ರೇಸ್ ಪೀರಿಯಡ್ ಲಭ್ಯವಿರುತ್ತದೆ. ಅಂದರೆ, ಪಾಲಿಸಿದಾರನಿಗೆ ಯಾವುದೇ ಕಂತುಗಳನ್ನು ನೀಡಲು 30 ದಿನಗಳ ಕಾಲಾವಕಾಶ ಇರುತ್ತದೆ.

ಆದರೆ, ತಿಂಗಳಿಗೊಮ್ಮೆ ಕಟ್ಟುವ ಕಂತಿಗೆ, 15 ದಿನಗಳ ಕಾಲಾವಕಾಶವನ್ನು ನೀಡಲಾಗುವುದು.

ಪ್ರೀಮಿಯಂ ಮೊತ್ತದ ಟೇಬಲ್

ಕೆಳ ಕಂಡ ಟೇಬಲ್ ನಲ್ಲಿ, ಕೆಲವು ಪ್ರೀಮಿಯಂ ಮೊತ್ತಗಳನ್ನು ನೀಡಲಾಗಿದೆ.. ಪ್ರತಿ ರೂ 1000 ಸಮ್ ಅಶ್ಶುರ್ಡ್ ಮೊತ್ತಕ್ಕೆ ನೀಡಬೇಕಾದ ಹಣ. ಇದರಲ್ಲಿ ಅನ್ವಯವಾಗುವೆ ತೆರಿಗೆಗಳು ಸೇರಿರುವುದಿಲ್ಲ

ಪಾಲಿಸಿದಾರನ ವಯಸ್ಸು (ವರ್ಷಗಳಲ್ಲಿ)

ಪ್ರೀಮಿಯಂ ಮೊತ್ತ

20 ವರ್ಷಗಳು

60.00

30 ವರ್ಷಗಳು

61,45

40 ವರ್ಷಗಳು

65.95

45 ವರ್ಷಗಳು

70.15

ಮೇಲೆ ಕಾಣಿಸಿರುವ ಪ್ರೀಮಿಯಂ  ಮೊತ್ತದ ಪ್ರಕಾರ ಸಮ್ ಅಶ್ಶುರ್ಡ್ ಗೆ ವಾರ್ಷಿಕ ಪ್ರೀಮಿಯಂ – ಉದಾಹರಣೆ

ಪಾಲಿಸಿದಾರನ ವಯಸ್ಸು (ವರ್ಷಗಳಲ್ಲಿ)

ವಾರ್ಷಿಕ ಪ್ರೀಮಿಯಂ ಮೊತ್ತ – ರೂ 5 ಲಕ್ಷ ಸಮ್ ಅಶ್ಶುರ್ಡ್ ಗೆ

ವಾರ್ಷಿಕ ಪ್ರೀಮಿಯಂ ಮೊತ್ತ – ರೂ 10 ಲಕ್ಷ ಸಮ್ ಅಶ್ಶುರ್ಡ್ ಗೆ

20 ವರ್ಷಗಳು

ರೂ 27900

ರೂ 55800

30 ವರ್ಷಗಳು

ರೂ 28611

ರೂ 57221

40 ವರ್ಷಗಳು

ರೂ 30815

ರೂ 61631

ಪ್ರೀಮಿಯಂ ಗಳಿಗೆ ನೀಡುವ ರಿಯಾಯತಿ

ಪಾಲಿಸಿದಾರನಿಗೆ ಅವನು ನೀಡುವ ಪ್ರೀಮಿಯಂ ಗಳಿಗೆ ಈ ರೀತಿ ರಿಯಾಯತಿ ದೊರೆಯುತ್ತದೆ

ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ಮೊತ್ತದಲ್ಲಿ (ಮೇಲೆ ಕಾಣಿಸಿರುವ) 2 % ರಿಯಾಯತಿ ದೊರೆಯುತ್ತದೆ

ಅರ್ದ ವರ್ಷಕ್ಕೊಮ್ಮೆ ನೀಡುವ ಪ್ರೀಮಿಯಂ ಮೊತ್ತದಲ್ಲಿ (ಮೇಲೆ ಕಾಣಿಸಿರುವ) 1 % ರಿಯಾಯತಿ ದೊರೆಯುತ್ತದೆ

3 ತಿಂಗಳಿಗೊಮ್ಮೆ ಹಾಗೂ ಸಂಬಳದಿಂದ ಕಡಿತವಾಗುವ ಪ್ರೀಮಿಯಂ ಗಳಿಗೆ ಯಾವುದೇ ರಿಯಾಯತಿ ಇರುವುದಿಲ್ಲ

ಹೆಚ್ಚಿನ ಸಮ್ ಅಶ್ಶುರ್ಡ್ ಮೊತ್ತಕ್ಕೆ ದೊರೆಯುವ ರಿಯಾಯತಿ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತ

ರಿಯಾಯತಿ

ರೂ 1,00,000 ದಿಂದ 1,95,000 ದವರೆಗೆ

ರಿಯಾಯತಿ ಇಲ್ಲ

ರೂ 2,00,000 ದಿಂದ 4,95,000 ದವರೆಗೆ

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ  ಮೇಲೆ 2 % ರಿಯಾಯತಿ

ರೂ 5,00,000 ದ ಮೇಲ್ಪಟ್ಟು

ಬೇಸಿಕ್ ಸಮ್ ಅಶ್ಶುರ್ಡ್ ಮೊತ್ತದ ಮೇಲೆ 3 % ರಿಯಾಯತಿ

ಪಾಲಿಸಿಯನ್ನು ರಿವೈವಲ್ ಮಾಡುವಿಕೆ

ಪಾಲಿಸಿದಾರನು ಪಾಲಿಸಿಯ ಪ್ರೀಮಿಯಂ ಅನ್ನು ಗ್ರೇಸ್ ಪೀರಿಯಡ್ ಒಳಗೆ ಕಟ್ಟದಿದ್ದಲ್ಲಿ, ಪಾಲಿಸಿಯು ಲ್ಯಾಪ್ಸ್ ಆಗುತ್ತದೆ. ಅಂದರೆ ಅದು ಚಾಲ್ತಿಯಲ್ಲಿ ಇರುವುದಿಲ್ಲ. ಲ್ಯಾಪ್ಸ್ದ್ ಪಾಲಿಸಿಗಳನ್ನು ರಿವೈವ್ ಮಾಡುವ ಅವಕಾಶ ಈ ಯೋಜನೆಯ ಅಡಿ ಇರುತ್ತದೆ. ಆದರೆ, ಪಾಲಿಸಿದಾರನು ನೀಡದೆ ಇರುವ ಪ್ರೀಮಿಯಂ ದಿನದಿಂದ 2 ವರ್ಷಗಳ ಒಳಗೆ ಪಾಲಿಸಿಯನ್ನು ರಿವೈವಲ್ ಮಾಡಿಕೊಳ್ಳಬಹುದು. ಹಾಗೂ ಈ ರಿವೈವಲ್ ಅನ್ನು ಪಾಲಿಸಿಯು ಮೆಚೂರಿಟೀ ಆಗುವುದರ ಒಳಗೆ ಮಾಡಿಕೊಳ್ಳಬೇಕು. ಪಾಲಿಸಿಯನ್ನು ರಿವೈವಲ್ ಮಾಡುವಾಗ ಆ ಪಾಲಿಸಿಯ ಬಾಬ್ತು ಬಾಕಿ ಇರುವ ಎಲ್ಲ ಪ್ರೀಮಿಯಂಗಳನ್ನು ಅನ್ವಯವಾಗುವ ಬಡ್ಡಿ ದರವನ್ನು ಸೇರಿಸಿ ನೀಡಬೇಕಾಗುತ್ತದೆ. ಈ ದರವು ಕಾರ್ಪೊರೇಷನ್ ನವರು ಕಾಲ ಕಾಲಕ್ಕೆ ನಿಗದಿ ಪಡಿಸುವ ಬಡ್ಡಿ ದರ ಅಥವಾ ಬೇರೆ ರೀತಿಯ ಮೊತ್ತಗಳನ್ನು ಸಹ ಒಳಗೊಂಡಿರುತ್ತದೆ. ಪಾಲಿಸಿಯನ್ನು ರಿವೈವ್ ಮಾಡುವಾಗ ಸೂಕ್ತವಾದ ಕಾರಣಗಳನ್ನು ನೀಡಬೇಕಾಗುತ್ತದೆ. ಹಾಗೂ ಮುಂದೆ ಪಾಲಿಸಿಯ insurability ಬಗ್ಗೆ ಪುರಾವೆಯನ್ನು ಕೂಡ ನೀಡಬೇಕಾಗುತ್ತದೆ.

ಕಾರ್ಪೊರೇಷನ್, ಪಾಲಿಸಿದಾರನು ಸಲ್ಲಿಸಿರುವ ಕಾರಣಗಳು ಮತ್ತು ಇತರೆ ವಿಷಯಗಳನ್ನು ಗಣನೆಗೆ ತಂದುಕೊಂಡು ಪಾಲಿಸಿಯ ಮೂಲ ಟರ್ಮ್ಸ್ ಪ್ರಕಾರವಾಗಿ ರಿವೈವ್ ಮಾಡುವುದೋ ಅಥವಾ ಟರ್ಮ್ಸ್ ಗಳನ್ನು ಬದಲಿಸಿ ರಿವೈವ್ ಮಾಡುವುದೋ ಅಥವಾ ಪಾಲಿಸಿಯ ರಿವೈವಲ್ ಒಪ್ಪದೆ ಇರುವುದೋ ಎನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು. ಪಾಲಿಸಿಯ ರಿವೈವಲ್ ಚಾಲನೆಗೆ ಬರುವುದು, ಕಾರ್ಪೊರೇಷನ್ ಅದನ್ನು ಒಪ್ಪಿದ ದಿವಸದಿಂದ ಹಾಗೂ ಆ ಬಗ್ಗೆ ಅವನಿಗೆ ಸೂಕ್ತ ಆದೇಶ ನೀಡಿದ ದಿನದಿಂದ.

ಅದೇ ರೀತಿ ರೈಡರ್ ಗಳ ರಿವೈವಲ್ (ಬೇಕು ಎಂದು ಕೋರಿದ್ದಲ್ಲಿ) ಅದನ್ನು ಕೂಡ ಪಾಲಿಸಿಯ ರಿವೈವಲ್ ಜೊತೆಗೆ ಪರಿಗಣಿಸಲಾಗುವುದು.

ಪೈಡ್ – ಅಪ್ ಮೌಲ್ಯ

ಪಾಲಿಸಿಯ ಮೇಲೆ ಪ್ರೀಮಿಯಂ ಮೊತ್ತವನ್ನು 3 ವರ್ಷಗಳು ಪಾವತಿ ಮಾಡಿದ್ದಲ್ಲಿ, ಹಾಗೂ ಮುಂದಿನ ಪ್ರೀಮಿಯಂ ಗಳನ್ನು ಪಾವತಿಸದಿದ್ದಲ್ಲಿ, ಅಂತಹ ಪಾಲಿಸಿಯು ಪೈಡ್-ಅಪ್ ಪಾಲಿಸಿ ಎಂದು ಕರೆಯಲ್ಪಡುತ್ತದೆ.

ಪಾಲಿಸಿದಾರನು 3 ವರ್ಷಕ್ಕಿಂತ ಕಡಿಮೆ ಪ್ರೀಮಿಯಂ ಹಣವನ್ನು ಕಟ್ಟಿದ್ದಲ್ಲಿ ಹಾಗೂ ಪಾಲಿಸಿಯನ್ನು ರಿವೈವ್ ಮಾಡಿಲ್ಲದೆ ಇದ್ದ ಪಕ್ಷದಲ್ಲಿ ಪಾಲಿಸಿಗೆ ನೀಡಬೇಕಾದ ಯಾವುದೇ ಬೆನಿಫಿಟ್ ಗಳನ್ನು ನೀಡಲಾಗುವುದಿಲ್ಲ. ಆದರೆ, ಪಾಲಿಸಿದಾರನು, 3 ವರ್ಷಕ್ಕೆ ಮೇಲ್ಪಟ್ಟು ಕಂತುಗಳನ್ನು ಕಟ್ಟಿದ್ದಲ್ಲಿ ಹಾಗೂ ಕಂತುಗಳ ನೀಡುವಿಕೆಯನ್ನು ತದ ನಂತರ ನಿಲ್ಲಿಸಿದ್ದಲ್ಲಿ, ಅಂತಹ ಪಾಲಿಸಿಯನ್ನು ಪೈಡ್-ಅಪ್ ಪಾಲಿಸಿಯೆಂದು ಪರಿಗಣಿಸಲಾಗುತ್ತದೆ. ಅಂದರೆ ಪಾಲಿಸಿಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಪೈಡ್ -ಅಪ್ ಪಾಲಿಸಿಯಾಗಿ ಪಾಲಿಸಿಯ ಅವದಿ ಇರುವವರೆಗೂ ಮುಂದುವರೆಯುತ್ತದೆ.

ಈ ಪೈಡ್-ಅಪ್ ಪಾಲಿಸಿಯಲ್ಲಿ, ಸಮ್ ಅಶ್ಶುರ್ಡ್ ಮೊತ್ತವನ್ನು ಕಡಿತಗೊಳಿಸಿ ಪೈಡ್-ಅಪ್ ಸಮ್ ಅಶ್ಶುರ್ಡ್ ಎಂದು ಕರೆಯಲಾಗುತ್ತದೆ. ಅಂದರೆ, [(ಪಾಲಿಸಿದಾರನು ನೀಡಿರುವ ಪ್ರೀಮಿಯಂಗಳು / ಪಾಲಿಸಿದಾರನು ನೀಡಿಲ್ಲದೆ ಇರುವ ಪ್ರೀಮಿಯಂಗಳು)] x ಬೇಸಿಕ್ ಸಮ್ ಅಶ್ಶುರ್ಡ್ = ಪೈಡ್-ಅಪ್ ಸಮ್ ಅಶ್ಶುರ್ಡ್ ಆಗಿರುತ್ತದೆ.

ಈ ರೀತಿ ಪೈಡ್-ಅಪ್ ಆದ ಪಾಲಿಸಿಯು ಅಲ್ಲಿಂದ ಮುಂದೆ ಯಾವುದೇ ರೀತಿಯಾದ ಪ್ರೀಮಿಯಂ ಗಳನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಪಾಲಿಸಿಯು ಅಲ್ಲಿಂದ ಮುಂದೆ ಯಾವುದೇ ತರಹದ ಕಾರ್ಪೊರೇಷನ್ ನೀಡುವ ಲಾಭಾಂಶಗಳಿಗೆ ಅರ್ಹತೆ ಹೊಂದುವುದಿಲ್ಲ. ಆದರೆ ಸಿಂಪಲ್ ರಿವರ್ಶನರಿ ಬೋನಸ್ ಪೈಡ್-ಅಪ್ ಪಾಲಿಸಿಗೂ ಸಿಗುತ್ತದೆ.

ಈ ಪೈಡ್-ಅಪ್ ಪಾಲಿಸಿಗಳಿಗೆ, ಅದು ಪೈಡ್-ಅಪ್ ಪಾಲಿಸಿಯಾಗಿ ಬದಲಾವಣೆ ಹೊಂದಿದ್ದಲ್ಲಿ, ಸರ್ವೈವಲ್ ಬೇನೆಫಿಟ್ ಗೆ ಅರ್ಹವಾಗುವುದಿಲ್ಲ. ಕೇವಲ ಪೈಡ್-ಅಪ್ ಮೊತ್ತ ಹಾಗೂ ಅಲ್ಲಿಯವರೆಗಿನ ಸಿಂಪಲ್ ರಿವರ್ಶನರಿ ಬೋನಸ್ ಇವುಗಳನ್ನು ಮಾತ್ರ ಸೇರಿಸಿ ಒಂದು ಒಟ್ಟಾರೆ ಮೊತ್ತವಾಗಿ ಪಾಲಿಸಿ  ಅವದಿ ಮುಗಿದ ಕೂಡಲೇ ಅಥವಾ ಪಾಲಿಸಿದಾರನು ಮರಣ ಹೊಂದಿದಲ್ಲಿ (ಎರಡರಲ್ಲಿ ಯಾವುದು ಮೊದಲೊ) ನೀಡಲಾಗುವುದು.

ರೈಡರ್ ಗಳನ್ನು ಪಾಲಿಸಿದಾರನು ತೆಗೆದುಕೊಂಡಿದ್ದಲ್ಲಿ, ಅವುಗಳು ಯಾವುದೇ ಪೈಡ್-ಅಪ್ ಮೊತ್ತಕ್ಕೆ ಅರ್ಹತೆ ಹೊಂದುವುದಿಲ್ಲ. ರೈಡರ್ ಬೆನಿಫಿಟ್ ಗಳು ಲ್ಯಾಪ್ಸ್ದ್ ಪಾಲಿಸಿಗಳಿಗೆ ಅನ್ವಯವಾಗುವುದಿಲ್ಲ.

ಸಾಲ ಸೌಲಭ್ಯ

ಈ ಪಾಲಿಸಿಯ ಮೇಲೆ ಸಾಲ ಸೌಲಭ್ಯ ಇರುತ್ತದೆ. ಆದರೆ ಪಾಲಿಸಿಯು ಸರಂಡರ್ ಮೌಲ್ಯವನ್ನು ಹೊಂದಿರಬೇಕು. ಹಾಗೂ ಸಾಲ ಸೌಲಭ್ಯವು, ಕಾರ್ಪೊರೇಷನ್ ನಿಯಮದ ಪ್ರಕಾರ ನೀಡಲಾಗುವುದು.

ತೆರಿಗೆಗಳು

ನಿಯಮಾನುಸಾರ ನೀಡಬೇಕಾಗಿರುವ ತೆರಿಗೆಗಳನ್ನು ಪಾಲಿಸಿದಾರನು ಪ್ರೀಮಿಯಂ ಜೊತೆಯಲ್ಲಿ ನೀಡಬೇಕು. ತೆರಿಗೆಯು ಆಗ ಇರುವ ತೆರಿಗೆ ಸ್ಲ್ಯಾಬ್ ಪ್ರಕಾರ ಇರುತ್ತದೆ. ಪ್ರೀಮಿಯಂ ಗಳನ್ನು ನೀಡುವಾಗ ಅನ್ವಯ ಆಗುವ ತೆರಿಗೆಯನ್ನು ಸೇರಿಸಿ ನೀಡಬೇಕಾಗುತ್ತದೆ. ಪ್ರೀಮಿಯಂ ಗಳ ಜೊತೆಯಲ್ಲಿ, ಎಕ್ಸ್ಟ್ರಾ ಪ್ರೀಮಿಯಂ ಇದ್ದಲ್ಲಿ ಅದಕ್ಕೂ ಕೂಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ.  ಪಾಲಿಸಿಯ ಬಗ್ಗೆ ಎಲ್ ಐ ಸಿ ಯು ನೀಡುವ ಬೆನಿಫಿಟ್ ಗಳಲ್ಲಿ ಈ ತೆರಿಗೆಯ ಮೊತ್ತವು ಸೇರಿರುವುದಿಲ್ಲ.

ಈ ಪಾಲಿಸಿಯಲ್ಲಿ ಸೇರಿರದೆ ಇರುವುದು

ಈ ಪಾಲಿಸಿಯಲ್ಲಿ ಪಾಲಿಸಿದಾರನ ಆತ್ಮಹತ್ಯೆ ಸೇರಿರುವುದಿಲ್ಲ. ಪಾಲಿಸಿದಾರನು ಆತ್ಮಹತ್ಯೆ ಮಾಡಿಕೊಂಡಲ್ಲಿ, ಅದು ಅಸ್ಥಿತ್ವದಲ್ಲಿ ಇರುವುದಿಲ್ಲ.

 • ಪಾಲಿಸಿದಾರನು ಪಾಲಿಸಿ ತೆಗೆದು ಕೊಂಡ ದಿವಸದಿಂದ  12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಕಾರ್ಪೊರೇಷನ್ ಆ ಪಾಲಿಸಿಗೆ ನೀಡಬೇಕಾಗಿರುವ ಬೆನಿಫಿಟ್ ಗಳಿಗೆ ಅರ್ಹತೆ ಪಡುವುದಿಲ್ಲ. ಆದರೆ, ಅದುವರೆವಿಗೂ ನೀಡಿರುವ ಪ್ರೀಮಿಯಂ ಗಳ 80 % ಮೊತ್ತವನ್ನು ಕಾರ್ಪೊರೇಷನ್ ನಾಮಿನಿಗೆ ನೀಡುತ್ತದೆ. ಇದರಲ್ಲಿ, ಅನ್ವಯವಾಗುವೆ ತೆರಿಗೆ, ಎಕ್ಸ್ಟ್ರಾ ಪ್ರೀಮಿಯಂ ಗಳು ಹಾಗೂ ರೈಡರ್ ಪ್ರೀಮಿಯಂ ಗಳು ಇದ್ದಲ್ಲಿ, ಅದನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ನೀಡಲಾಗುವುದು.
 • ಅದೇ ರೀತಿ, ಪಾಲಿಸಿಯನ್ನು ರಿವೈವಲ್ ಮಾಡಿದ 12 ತಿಂಗಳುಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಲ್ಲಿಯವರೆಗೂ ನೀಡಿರುವ ಪ್ರೀಮಿಯಂ ಮೊತ್ತದ 80 % ಮೊತ್ತ  ಅಥವಾ ಸರಂಡರ್ ಮೊತ್ತ ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ನೀಡಲಾಗುವುದು. ಆದರೆ ಪಾಲಿಸಿಯು ಅಸ್ಥಿತ್ವದಲ್ಲಿ ಇರಬೇಕು.

ಈ ಮೇಲಿನ ಮೊತ್ತವನ್ನು ಬಿಟ್ಟು ಬೇರೆ ಯಾವುದೇ ಕ್ಲೈಮ್ ಗಳನ್ನು ಕಾರ್ಪೊರೇಷನ್ ನೀಡುವುದಿಲ್ಲ.

ಬೆನಿಫಿಟ್ ಲೆಕ್ಕದ ವಿವರ

ಎಲ್ ಐ ಸಿ ನ್ಯೂ ಮನೀ ಬ್ಯಾಕ್ ಪ್ಲಾನ್ - 25 ಇಯರ್ಸ್

ಪಾಲಿಸಿದಾರನ ವಯಸ್ಸು ಯೋಜನೆ ಪಡೆಯುವಾಗ

30 ವರ್ಷಗಳು

ಪಾಲಿಸಿ ಅವದಿ (ಟರ್ಮ್)

25 ವರ್ಷಗಳು

ಪ್ರೀಮಿಯಂ ನೀಡುವ ಅವದಿ

20 ವರ್ಷಗಳು

ಪ್ರೀಮಿಯಂ ನೀಡುವ ರೀತಿ

ವಾರ್ಷಿಕ

ಸಮ್ ಅಶ್ಶುರ್ಡ್

ರೂ 1,00,000

ವಾರ್ಷಿಕ ಪ್ರೀಮಿಯಂ

6022

ಬದಲಾಗಬಹುದಾದ ಸಿನ್ಯರಿಯೋ 1 – ಬಂಡವಾಳ ಹೂಡಿಕೆಯಿಂದ ಬರಬಹುದಾದ ರಿಟರ್ನ್ ವಾರ್ಷಿಕ 4 % ಎಂದು ಪರಿಗಣಿಸಿ

ಬದಲಾಗಬಹುದಾದ ಸಿನ್ಯರಿಯೋ 2 – ಬಂಡವಾಳ ಹೂಡಿಕೆಯಿಂದ ಬರಬಹುದಾದ ರಿಟರ್ನ್ ವಾರ್ಷಿಕ 8 % ಎಂದು ಪರಿಗಣಿಸಿ

ವರ್ಷದ  ಕಡೆಯಲ್ಲಿ

ವರ್ಷದ ಕಡೆಯಲ್ಲಿ ಒಟ್ಟು ಪ್ರೀಮಿಯಂ (ರೂ ಗಳಲ್ಲಿ)

ಮರಣದ ವರ್ಷದಲ್ಲಿ ನೀಡುವ ವಾರ್ಷಿಕ ಮೊತ್ತ

ಪಾಲಿಸಿ ಸರಂಡರ್ ಮಾಡಿದ ವರ್ಷದಲ್ಲಿ ನೀಡುವ ವಾರ್ಷಿಕ ಮೊತ್ತ

   

ಗ್ಯಾರಂಟಿಡ್

ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

ಗ್ಯಾರಂಟಿಡ್ ಸರಂಡರ್ ಮೊತ್ತ

ಸರಂಡರ್ ಮೌಲ್ಯದ ಬೋನಸ್ ಮೊತ್ತ

ಒಟ್ಟಾರೆ ಗ್ಯಾರಂಟಿಡ್ ಮೊತ್ತ

     

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

 

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

1

6022

1,25,000

700

3000

125700

128000

0

0

0

0

0

2

12044

1,25,000

1400

6000

126400

131000

0

0

0

0

0

3

18066

1,25,000

2100

9000

127100

134000

5420

321

1375

5741

6795

4

24088

1,25,000

2800

12000

127800

137000

12044

432

1850

12476

13894

5

30110

1,25,000

3500

15000

128500

140000

15055

544

2333

15599

17388

6

36132

1,25,000

4200

18000

129200

143000

3066

660

2830

3726

5896

7

42154

1,25,000

4900

21000

129900

146000

6077

781

3345

6858

9422

8

48176

1,25,000

5600

24000

130600

149000

9036

908

3893

10844

13829

9

54196

1,25,000

6300

27000

131300

152000

14012

1045

4477

15057

16489

10

60220

1,25,000

7000

30000

132000

155000

18296

1192

5109

19488

23405

11

66342

1,25,000

7700

33000

132700

158000

7798

1354

5801

9151

13599

12

72264

1,25,000

8400

36000

133400

161000

12506

1477

6329

13982

18834

13

78286

1,25,000

9100

39000

134100

164000

17433

1607

6887

19041

24321

14

84308

1,25,000

9800

42000

134800

167000

22566

1749

7497

24315

30063

15

90330

1,25,000

10500

45500

135500

170500

27920

1907

8172

29826

36092

16

96352

1,25,000

11200

48500

136200

173500

18477

2083

8928

20560

27405

17

102374

1,25,000

11900

52000

136900

177000

24256

2282

9782

26538

34038

18

108396

1,25,000

12600

55500

137600

180500

30238

2511

10762

32749

41000

19

114418

1,25,000

13700

59000

138300

184000

36433

2733

11885

39216

48327

20

120440

1,25,000

14000

62500

139000

187500

42849

3079

13194

45928

56043

21

120440

1,25,000

14700

66000

139700

191000

29981

3437

14729

33418

44710

22

120440

1,25,000

15400

70500

140400

195500

32100

3858

16533

35958

48633

23

120440

1,25,000

16100

75000

141400

200000

34732

4357

18671

38589

52904

24

120440

1,25,000

16800

79500

141800

204000

36352

5040

21600

41392

57952

25

120440

1,25,000

17500

85000

142500

210000

36352

6125

26250

42477

62602

ವರ್ಷದ  ಕಡೆಯಲ್ಲಿ

ವರ್ಷದ ಕಡೆಯಲ್ಲಿ ಒಟ್ಟು ಪ್ರೀಮಿಯಂ (ರೂ ಗಳಲ್ಲಿ)

ವರ್ಷದ ಕೊನೆಯಲ್ಲಿ ನೀಡಬೇಕಾದ ಸರ್ವೈವಲ್ ಮೊತ್ತ

   

ಗ್ಯಾರಂಟಿಡ್

ಮೊತ್ತ

ಬದಲಾಗಬಹುದಾದ ಮೊತ್ತ

ಒಟ್ಟು ಮೊತ್ತ

     

ಸಿನ್ಯರಿಯೋ 1

ಸಿನ್ಯರಿಯೋ 2

ಸಿನ್ಯರಿಯೋ 1

ಸಿನ್ಯರಿಯೋ 2

1

6022

0

0

0

0

0

2

12044

0

0

0

0

0

3

18066

0

0

0

0

0

4

24088

0

0

0

0

0

5

30110

15000

0

0

15000

15000

6

36132

0

0

0

0

0

7

42154

0

0

0

0

0

8

48176

0

0

0

0

0

9

54196

0

0

0

0

0

10

60220

15000

0

0

15000

15000

11

66342

0

0

0

0

0

12

72264

0

0

0

0

0

13

78286

0

0

0

0

0

14

84308

0

0

0

0

0

15

90330

15000

0

0

15000

15000

16

96352

0

0

0

0

0

17

102374

0

0

0

0

0

18

108396

0

0

0

0

0

19

114418

0

0

0

0

0

20

120440

15000

0

0

15000

15000

21

120440

0

0

0

0

0

22

120440

0

0

0

0

0

23

120440

0

0

0

0

0

24

120440

0

0

0

0

0

25

120440

40000

17500

85000

57500

125000

ಸೂಚನೆ:

ಮೇಲೆ ಸೂಚಿಸಿರುವ ವಾರ್ಷಿಕ ಪ್ರೀಮಿಯಂ ಮೊತ್ತದಲ್ಲಿ ಸರ್ವಿಸ್ ಟಾಕ್ಸ್, ಎಕ್ಸ್ಟ್ರಾ ಪ್ರೀಮಿಯಂ ಹಾಗೂ ರೈಡರ್ ಗಳ ಮೊತ್ತ ಸೇರಿರುವುದಿಲ್ಲ